ತಾಲಿಬಾನ್ ಸರ್ಕಾರ ರಚನೆ ಇಂದು?; ಅಖುಂಡ್​ಝದಾ ಸುಪ್ರೀಂ ಲೀಡರ್, ಇರಾನ್ ಮಾದರಿ ಆಡಳಿತಕ್ಕೆ ಒಲವು

ಪೇಶಾವರ: ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರ ರಚನೆಯ ಅಧಿಕೃತ ಘೋಷಣೆ ಶುಕ್ರವಾರ ಪ್ರಕಟವಾಗುವ ನಿರೀಕ್ಷೆ ಇದೆ. ತಾಲಿಬಾನಿಗಳು ಇರಾನ್ ಮಾದರಿಯ ಸರ್ಕಾರ ರಚನೆಗೆ ಒಲವು ತೋರಿದ್ದು, ಸುಪ್ರೀಂ ಲೀಡರ್​ನ ನಾಯಕತ್ವದಲ್ಲಿ ಆಡಳಿತ ನಡೆಸುವ ಸಾಧ್ಯತೆ ದಟ್ಟವಾಗಿದೆ. ತಾಲಿಬಾನ್​ನ ಮಾಹಿತಿ ಮತ್ತು ಸಂಸ್ಕೃತಿ ಆಯೋಗದ ಹಿರಿಯ ಅಧಿಕಾರಿ ಮುಫ್ತಿ ಇನಾಮುಲ್ಲಾಹ್ ಸಮಾನ್​ಗನಿ ಈ ಕುರಿತು ಮಾಹಿತಿ ನೀಡಿದ್ದು, ಸಂಘಟನೆಯ ಸವೋಚ್ಚ ಧಾರ್ವಿುಕ ನಾಯಕ ಮುಲ್ಲಾ ಹೆಬತುಲ್ಲಾಹ್ ಅಖುಂಡ್​ರೆದಾ ಅಫ್ಘಾನಿಸ್ತಾನದ ಸುಪ್ರೀಂ ಲೀಡರ್ ಆಗಿರಲಿದ್ದಾರೆ. ಸರ್ಕಾರ ರಚನೆಗೆ ಸಂಬಂಧಿಸಿದ ಸಮಾಲೋಚನೆಗಳು ಈಗಾಗಲೇ … Continue reading ತಾಲಿಬಾನ್ ಸರ್ಕಾರ ರಚನೆ ಇಂದು?; ಅಖುಂಡ್​ಝದಾ ಸುಪ್ರೀಂ ಲೀಡರ್, ಇರಾನ್ ಮಾದರಿ ಆಡಳಿತಕ್ಕೆ ಒಲವು