ಕರೊನಾ ಎಂದು ಆಸ್ಪತ್ರೆ ಸೇರಿದ ವೃದ್ಧನ ಸಂಶಯಾಸ್ಪದ ಸಾವು; ಶವದ ತಲೆಯಿಂದ ಒಸರಿದ ರಕ್ತ ನೋಡಿ ಕುಟುಂಬ ಕಂಗಾಲು

ಉತ್ತರಕನ್ನಡ: ಕರೊನಾ ಶಂಕೆಯೊಂದಿಗೆ ಆಸ್ಪತ್ರೆ ಸೇರಿದ ವೃದ್ಧ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ನಡೆದಿದೆ. ಶಿರಸಿಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಇಂಥ ಘಟನೆ ನಡೆದಿದೆ. ಮಂಜುನಾಥ ದ್ಯಾವ ಮಡಿವಾಳ (70) ಅವರಿಗೆ ಮಂಗಳವಾರ ಉಸಿರಾಟ ತೊಂದರೆ ಕಾಣಿಸಿಕೊಂಡಿದ್ದು, ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ದಾಖಲಾದ ಕೆಲ ಹೊತ್ತಿನಲ್ಲಿ ಅವರು ಮೃತಪಟ್ಟಿದ್ದಾರೆ. ಶವವನ್ನು ಸಾಗಿಸಲು ಆಸ್ಪತ್ರೆಯವರು ಆ್ಯಂಬುಲೆನ್ಸ್​ ವ್ಯವಸ್ಥೆಯನ್ನೂ ಮಾಡಿಕೊಡದ ಹಿನ್ನೆಲೆಯಲ್ಲಿ ಖಾಸಗಿ ವಾಹನದಲ್ಲಿ ಶವವನ್ನು ವಾಪಾಸು ತರಲಾಗಿದೆ. ವೃದ್ಧನ ಶವವನ್ನು ಅಂತ್ಯಸಂಸ್ಕಾರ ಮಾಡಲು ರುಧ್ರಭೂಮಿಗೆ ತಂದ … Continue reading ಕರೊನಾ ಎಂದು ಆಸ್ಪತ್ರೆ ಸೇರಿದ ವೃದ್ಧನ ಸಂಶಯಾಸ್ಪದ ಸಾವು; ಶವದ ತಲೆಯಿಂದ ಒಸರಿದ ರಕ್ತ ನೋಡಿ ಕುಟುಂಬ ಕಂಗಾಲು