More

    VIDEO|ಮೊಧೇರಾ ಸೂರ್ಯ ದೇವಸ್ಥಾನ

    ಗುಜರಾತ್​ನ ಮೆಹ್ಸಾನಾ ಜಿಲ್ಲೆಯಲ್ಲಿರುವ ಈ ದೇಗುಲ ಚಾಲುಕ್ಯರ ಕಾಲದಲ್ಲಿ (1026) ನಿರ್ವಣಗೊಂಡಿದ್ದು, ಸಂಕ್ರಾಂತಿಯ ದಿನ ಗರ್ಭಗುಡಿಯಲ್ಲಿರುವ ವಿಗ್ರಹದ ಮೇಲೆ ಸೂರ್ಯನ ಕಿರಣಗಳು ಬೀಳುವಂತೆ ವಿನ್ಯಾಸಗೊಳಿಸಲಾಗಿದೆ. ಪುರಾತತ್ವ ಇಲಾಖೆಯ ಸಂರಕ್ಷಿತ ತಾಣಗಳಲ್ಲಿ ಒಂದಾದ ಈ ದೇವಸ್ಥಾನದಲ್ಲಿ ಶಿಖರಗಳಿಲ್ಲ, ಸಭಾಮಂಟಪಗಳಲ್ಲಿ ಕಲ್ಲಿನ ಆಕರ್ಷಕ ತೋರಣಗಳಿವೆ. ಈಗ ಇಲ್ಲಿ ಪೂಜೆ ನಡೆಯುವುದಿಲ್ಲ. ಪ್ರತಿ ವರ್ಷ ಜನವರಿ ಮೂರನೇ ವಾರದಲ್ಲಿ ಮೂರು ದಿನಗಳ ಕಾಲ ‘ಉತ್ತರಾರ್ಧ ಮಹೋತ್ಸವ’ ಎಂಬ
    ಹೆಸರಿನಲ್ಲಿ ಡಾನ್ಸ್ ಫೆಸ್ಟಿವಲ್ ನಡೆಯುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts