ಜಂಕ್ ಫುಡ್ ತಿನ್ನಬೇಡ ಎಂದಿದ್ದಕ್ಕೆ ಬಿಬಿಎ ವಿದ್ಯಾರ್ಥಿನಿ ಆತ್ಮಹತ್ಯೆ!

ನಾಗಪುರ: ಜಂಕ್ ಫುಡ್ ತಿಂದಿದ್ದಕ್ಕೆ ತಂದೆ ನಿಂದಿಸಿದ್ದರಿಂದ ಮಹಾರಾಷ್ಟ್ರದ ನಾಗಪುರದಲ್ಲಿ ಬ್ಯಾಚುಲರ್ ಆಫ್ ಬ್ಯುಸಿನೆಸ್ ಅಡ್ಮಿನಿಸ್ಟ್ರೇಷನ್ (ಬಿಬಿಎ)ಯ 19 ವರ್ಷದ ವಿದ್ಯಾರ್ಥಿನಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇದನ್ನೂ ಓದಿ:  ಸ್ವೀಡಿಷ್ ಸಂಸತ್​ ಉಡಾಯಿಸಲು ಯೋಜಿಸಿದ್ದ ಐಸಿಸ್ ಉಗ್ರರು ಜರ್ಮನಿಯಲ್ಲಿ ಅರಸ್ಟ್​.. ನಾಗಪುರದ ಸಿಂಧಿ ಕಾಲೋನಿ ನಿವಾಸಿ ಭೂಮಿಕಾ ವಿನೋದ್ ಧನ್ವಾನಿ ಮೃತ ದುರ್ದೈವಿ. ಭೂಮಿಕಾ ಬಿಬಿಎ ವಿದ್ಯಾರ್ಥಿನಿಯಾಗಿದ್ದು, ಥೈರಾಯ್ಡ್ ಸಮಸ್ಯೆ ಇತ್ತು. ಜಂಕ್ ಫುಡ್ ತಿಂದಿದ್ದಕ್ಕೆ ತಂದೆ ಗದರಿಸಿದ್ದರಿಂದ ಬೇಸರಗೊಂಡು ಅಡುಗೆ ಕೋಣೆಯಲ್ಲಿ ಉದ್ದನೆಯ … Continue reading ಜಂಕ್ ಫುಡ್ ತಿನ್ನಬೇಡ ಎಂದಿದ್ದಕ್ಕೆ ಬಿಬಿಎ ವಿದ್ಯಾರ್ಥಿನಿ ಆತ್ಮಹತ್ಯೆ!