ಒಂಟಿ ತಾಯಿಯ ಒತ್ತಡದ ಜೀವನ

| ರಾಜೇಶ್ವರಿ ಹಿರೇಮಠ ಮಾತೃತ್ವವು ಮಾನವ ಅಸ್ತಿತ್ವದ ಶುದ್ಧ ರೂಪ. ತಾಯಿಯಾಗಿರುವುದು ಎಂದರೆ ಪ್ರೀತಿ, ಸಂತೋಷ, ಜವಾಬ್ದಾರಿ ಮತ್ತು ನಿಸ್ವಾರ್ಥತೆಯ ಅಗಾಧ ಅನುಭವ. ತನಗಾಗಿ ಎಂದೂ ಬೇಡಿಕೊಳ್ಳದೆ ಮಕ್ಕಳಿಗಾಗಿ ಬೇಡಿಕೊಳ್ಳುವ ಸ್ವಾರ್ಥವಿಲ್ಲದ ಜೀವವೇ ತಾಯಿ. ತಾಯ್ತನ ಸುಲಭದ ಪ್ರಯಾಣವಲ್ಲ, ಆದರೆ ದುರದೃಷ್ಟವಶಾತ್ ಒಂಟಿ ತಾಯಂದಿರಿಗೆ ಇದು ಇನ್ನೂ ಕಷ್ಟಕರವಾಗಿರುವ ಕಠಿಣ ಪ್ರಯಾಸ. ಒಂಟಿ ತಾಯಂದಿರು ಅನೇಕ ಸಂಘರ್ಷಣೆ ಮತ್ತು ಮಾನಸಿಕ ಒತ್ತಡ ಎದುರಿಸುತ್ತಾರೆ. ಒಂಟಿ ತಾಯಂದಿರ ಮಾನಸಿಕ ಶಕ್ತಿ ಮತ್ತು ಜೀವನವನ್ನು ಎದುರಿಸುವ ಗುಣ ವಿಸ್ಮಯಕಾರಿ ಮತ್ತು … Continue reading ಒಂಟಿ ತಾಯಿಯ ಒತ್ತಡದ ಜೀವನ