ಬಡತನದಿಂದ ಬಂಗಾರದವರೆಗೂ: ನೀರಜ್ ಸಾಧನೆಯ ಒಂದೊಂದು ಮೆಟ್ಟಿಲು ಬಲು ರೋಚಕ!

ಸಾಧನೆಗೆ ಯಾವುದೂ ಅಡ್ಡಿಯಾಗದಲ್ಲ ಅನ್ನೋದಕ್ಕೆ, ಈ ಒಲಿಂಪಿಕ್ಸ್​ನಲ್ಲಿ ಸಾಧಿಸಿದವ್ರೇ ಸಾಕ್ಷಿ. ಇಲ್ಲಿ ಚಿನ್ನದ ಸ್ಪೂನ್​ ಇಟ್ಕೊಂಡು ಬಂದವ್ರು ಯಾರಿಲ್ಲ. ಪ್ರತಿಯೊಬ್ಬರೂ ಕೂಡ ಬಡತನದ ನಡುವೆ ಬೆವರು ಸುರಿಸಿ, ಅದೇ ಬೆವರನ್ನು ಪದಕವಾಗಿ ಬದಲಿಸಿದ ಸಾಧಕರು. ಅದು ಮೊದಲ ಬೆಳ್ಳಿಯಿಂದ ಹಿಡಿದು ಕೊನೆಯ ಬಂಗಾರದವರೆಗೂ ಮುಂದುವರೆದಿದ್ದು, ಒಬ್ಬೊಬ್ಬರು ಎದುರಿಸಿದ ಸವಾಲು ನೋಡಿದ್ರೆ ರೋಮ ರೋಮಗಳು ಪುಟಿದು ನಿಲ್ತವೇ.. ಕಷ್ಟ ಅನ್ನೋದು ಕರಗಿ ಆನಂದದ ಹೆಮ್ಮೆಯ ಕಣ್ಣೀರಾಗುತ್ತವೇ.. ನೀರಜ್​ ಚೋಪ್ರಾ ಇಡೀ ಜಗತ್ತೇ ಭಾರತದತ್ತ ತಿರುಗಿ ನೋಡುವಂತೆ ಮಾಡಿದ ಚಿನ್ನದ … Continue reading ಬಡತನದಿಂದ ಬಂಗಾರದವರೆಗೂ: ನೀರಜ್ ಸಾಧನೆಯ ಒಂದೊಂದು ಮೆಟ್ಟಿಲು ಬಲು ರೋಚಕ!