ರಾತ್ರಿ ವಾಕಿಂಗ್‌ ಹೋಗುತ್ತಿದ್ದ ಅಪ್ಪನ ವಿರುದ್ಧ ಮಗನಿಂದಲೇ ಪೊಲೀಸರಿಗೆ ದೂರು! 

ಲಾಕ್‌ಡೌನ್‌ ಇರುವಾಗ ಮನೆಯಿಂದ ಹೊರಗೆ ಬರಬೇಡಿ, ಕರೊನಾ ವೈರಸ್‌ ಸಮಸ್ಯೆ ಗಂಭೀರವಾಗಿದೆ ಎಂದು ಯಾರು ಎಷ್ಟೇ ಬಡಿದಾಡಿಕೊಂಡರೂ ಅದನ್ನು ‌ಕಿವಿ ಮೇಲೆ ಹಾಕಿಕೊಳ್ಳದವರು ಅಲ್ಲಲ್ಲಿ ಇದ್ದಾರೆ. ಲಾಕ್ ಡೌನ್ ಆದೇಶ ಉಲ್ಲಂಘನೆ ಮಾಡಿ ರೋಡಿಗೆ ಇಳಿಯುತ್ತಿರುವವರನ್ನು ನಿಯಂತ್ರಿಸುವುದು ಪೊಲೀಸರಿಗೆ ತಲೆನೋವು ಕೂಡ ಆಗಿದೆ. ಇನ್ನು‌ ಚಿಕ್ಕಮಕ್ಕಳು ರೋಡಿಗೆ ಇಳಿಯದಂತೆ ಮಾಡಲು ಅಪ್ಪ ಅಮ್ಮ ಹರಸಾಹಸ ಮಾಡೋದೂ ನಡೆದೇ ಇದೆ. ಅದೇ ಇನ್ನೊಂದೆಡೆ, ಇಲ್ಲೊಂದು ಪ್ರಕರಣದಲ್ಲಿ ವಾಕಿಂಗ್‌ ಪ್ರಿಯ ಅಪ್ಪನನ್ನು ನಿಯಂತ್ರಣಕ್ಕೆ ತರಲು ಮಗನೊಬ್ಬ ಏನು ಮಾಡಿದ ಎಂದು … Continue reading ರಾತ್ರಿ ವಾಕಿಂಗ್‌ ಹೋಗುತ್ತಿದ್ದ ಅಪ್ಪನ ವಿರುದ್ಧ ಮಗನಿಂದಲೇ ಪೊಲೀಸರಿಗೆ ದೂರು!