ಜೈಲಿಗೆ ಹೋಗುವುದಕ್ಕೂ ಬೇಸರವಿಲ್ಲ ಎಂದು ಶಾರೂಖ್ ಹೇಳಿದ್ದ್ಯಾಕೆ?

ಮುಂಬೈ: ಬಾಲಿವುಡ್​ ಬಾದ್​ಷಾ ಎಂದೇ ಜನಪ್ರಿಯರಾಗಿರುವ ಶಾರೂಖ್​ ಖಾನ್​ ಮಗಳು ಸುಹಾನಾ ಖಾನ್​ ಅವರ 21ನೇ ಹುಟ್ಟುಹಬ್ಬ ಇಂದು. ತಮ್ಮ ಮಗಳನ್ನು ಬಹಳ ಪ್ರೀತಿಸುವ ಶಾರೂಖ್​, ಆಕೆಯ ಬಗ್ಗೆ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಇದನ್ನೂ ಓದಿ: ಒಂದೇ ಬೀಡಿ ಹಂಚಿಕೊಂಡು ಸೇದುತ್ತಿದ್ದರಂತೆ ಶಾರೂಖ್-ಮನೋಜ್ … ಎಲ್ಲ ಸರಿ, ಮುಂದೊಂದು ದಿನ ಸುಹಾನಾ ಯಾರನ್ನಾದರೂ ಪ್ರೀತಿಸಿದರೆ ಏನು ಮಾಡುತ್ತೀರಾ ಎಂಬ ಪ್ರಶ್ನೆಯನ್ನು ಅವರಿಗೆ ಕೆಲವು ದಿನಗಳ ಹಿಂದೆ ಸಂದರ್ಶನವೊಂದರಲ್ಲಿ ಕೇಳಲಾಗಿದೆ. ಅದಕ್ಕೆ ಉತ್ತರಿಸಿರುವ ಶಾರೂಖ್​, ತನ್ನ ಮಗಳ ಬಾಯ್​​ಫ್ರೆಂಡ್​ಗಳಿಗೆ ಏಳು … Continue reading ಜೈಲಿಗೆ ಹೋಗುವುದಕ್ಕೂ ಬೇಸರವಿಲ್ಲ ಎಂದು ಶಾರೂಖ್ ಹೇಳಿದ್ದ್ಯಾಕೆ?