ಚಿನ್ನದ ಹೊಳಪಿನಲ್ಲಿ ರೂಪಾಯಿ ಕಳಾಹೀನ!

ಡಾಲರ್ ಎದುರು ರೂಪಾಯಿ ಮೌಲ್ಯ ಏಕೆ ಕುಸಿಯುತ್ತಿದೆ? ಚಿನ್ನದ ಆಮದಿಗೆ ಡಾಲರ್ ರೂಪದಲ್ಲಿ ಹಣ ಪಾವತಿಸಬೇಕಾಗಿರುವುದು ರೂಪಾಯಿ ಅಪಮೌಲ್ಯವಾಗಲು ಪ್ರಮುಖ ಕಾರಣವಾಗಿದೆ. ರಷ್ಯಾ-ಯೂಕ್ರೇನ್ ಯುದ್ಧ ಕಾರಣದಿಂದ ತೈಲೋತ್ಪನ್ನ ಬೆಲೆಗಳು ಹೆಚ್ಚಾಗಿರುವುದು ಕೂಡ ರೂಪಾಯಿ ಎದುರು ಡಾಲರ್ ಬಲವರ್ಧನೆಗೊಳ್ಳಲು ಆಸ್ಪದ ನೀಡಿದೆ. ಕೇಂದ್ರ ಸರ್ಕಾರವು ಈಚೆಗೆ ಚಿನ್ನದ ಮೇಲಿನ ಆಮದು ಸುಂಕವನ್ನು ಶೇ. 10.75 ರಿಂದ ಶೇ. 15ಕ್ಕೆ ಏರಿಸಿದೆ. ಭಾರತೀಯ ಕರೆನ್ಸಿಯನ್ನು ಬೆಂಬಲಿಸಲು ಮತ್ತು ವ್ಯಾಪಾರ ಕೊರತೆ ಅಥವಾ ಆಮದು- ರಫ್ತು ನಡುವಿನ ವ್ಯತ್ಯಾಸವನ್ನು ತಗ್ಗಿಸಲು ಈ … Continue reading ಚಿನ್ನದ ಹೊಳಪಿನಲ್ಲಿ ರೂಪಾಯಿ ಕಳಾಹೀನ!