ವಿಳಂಬ ಯೋಜನೆಯಲ್ಲಿ ರಸ್ತೆಯೇ ಮೊದಲು; ಎರಡನೇ ಸ್ಥಾನದಲ್ಲಿ ರೈಲ್ವೆ

ಭೂ ಸಾರಿಗೆ ಮತ್ತು ಹೆದ್ದಾರಿ ವಲಯದಲ್ಲಿ ಗರಿಷ್ಠ, ಅಂದರೆ 407 ಯೋಜನೆಗಳು ಅನುಷ್ಠಾನ ವಿಳಂಬವಾಗುತ್ತಿವೆ. ಭಾರತೀಯ ರೈಲ್ವೆ ಎರಡನೇ ಸ್ಥಾನದಲ್ಲಿದ್ದು ಅದರ 173ರ ಪೈಕಿ 114 ಯೋಜನೆಗಳು ನಿಗದಿತ ಅವಧಿಯಲ್ಲಿ ಪೂರ್ಣಗೊಂಡಿಲ್ಲ. ಮೂಲಸೌಕರ್ಯ ಯೋಜನೆಗಳ ಕುರಿತ 2023ರ ವರದಿಯಲ್ಲಿ ಕೇಂದ್ರ ಸರ್ಕಾರವೇ ಈ ಮಾಹಿತಿಗಳನ್ನು ದಾಖಲಿಸಿದೆ. ಭೂ ಸಾರಿಗೆ ಮತ್ತು ಹೆದ್ದಾರಿಗಳ ಒಟ್ಟು 717 ಯೋಜನೆಗಳಲ್ಲಿ 407 ಯೋಜನೆಗಳು ನನೆಗುದಿಗೆ. ಈ ಯೋಜನೆಗಳ ಮೂಲ ವೆಚ್ಚ 3,97,255.47 ಕೋಟಿ ರೂಪಾಯಿ ಆಗಿದ್ದು, ಈಗ ಅದು 4,14,400.44 ಕೊಟಿ … Continue reading ವಿಳಂಬ ಯೋಜನೆಯಲ್ಲಿ ರಸ್ತೆಯೇ ಮೊದಲು; ಎರಡನೇ ಸ್ಥಾನದಲ್ಲಿ ರೈಲ್ವೆ