ಕಾರ್ತಿಕ್ ಗೆಲುವಿನ ಹಿಂದೆ ಇದ್ದಾಳೆ ಈಕೆ; ಈ ಮಹಿಳೆಗೂ ಬಿಗ್​ಬಾಸ್​ ವಿನ್ನರ್​ಗೂ ಇದೆ ಸಂಬಂಧ

ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 10ರ ಚಾಂಪಿಯನ್ ಆಗಿ ಕಾರ್ತಿಕ್ ಮಹೇಶ್ ಹೊರಹೊಮ್ಮಿದ್ದು, ಡ್ರೋನ್ ಪ್ರತಾಪ್‌ ರನ್ನರ್‌ ಅಪ್‌ ಸ್ಥಾನಕ್ಕೆ ಪಡೆದುಕೊಂಡಿದ್ದಾರೆ. ಆದರೆ ಕಾರ್ತಿಕ್​​ ವಿನ್ನರ್​ ಆಗಿರುವ ಹಿಂದೆ  ಮಹಿಳೆಯ ಕೃಪಕಟಾಕ್ಷ ಇದೆ ಎಂದು ನೆಟ್ಟಿಗರು ಹೇಳುತ್ತಿದ್ದಾರೆ. ಆ ಮಹಿಳೆ ಯಾರು ? ಎನ್ನುವ ಪ್ರಶ್ನಗೆ ಉತ್ತರ ಇಲ್ಲಿದೆ. ಕಾರ್ತಿಕ್​ ಬಿಗ್​ಬಾಸ್​ ವಿಜೇತರಾಗುತ್ತಾರೆ ಎನ್ನುವುದನ್ನು ಯಾರು ಊಹೆ ಕೂಡಾ ಮಾಡಿರಲಿಲ್ಲ. ಸಹ ಸ್ಪರ್ಧಿಗಳಾದ ವಿನಯ್​, ಸಂಗೀತಾ ಅವರು ಬಿಗ್​ಬಾಸ್​ ಗೆಲ್ಲಬಹುದು ಎನ್ನುವ ಲೆಕ್ಕಾಚಾರ ಬಿಗ್​ಬಾಸ್​ ವೀಕ್ಷಕರಿಗೆ … Continue reading ಕಾರ್ತಿಕ್ ಗೆಲುವಿನ ಹಿಂದೆ ಇದ್ದಾಳೆ ಈಕೆ; ಈ ಮಹಿಳೆಗೂ ಬಿಗ್​ಬಾಸ್​ ವಿನ್ನರ್​ಗೂ ಇದೆ ಸಂಬಂಧ