ಚೀನಾ ರಿಯಾಲ್ಟಿ ಪಲ್ಟಿ!; ರಿಯಲ್ ಎಸ್ಟೇಟ್ ಉದ್ಯಮ ಬಿಕ್ಕಟ್ಟಿನಿಂದ ಆರ್ಥಿಕತೆಗೆ ಕುತ್ತು

ಮನೆಗಳನ್ನು ಖರೀದಿಸಲು ಹಣವನ್ನೇ ನೀಡಬೇಕು ಅಂತಿಲ್ಲ. ಕಲ್ಲಂಗಡಿ, ಕರಬೂಜ, ಪೀಚ್ ಮುಂತಾದ ಹಣ್ಣುಗಳನ್ನು ಕೊಟ್ಟರೂ ಕಟ್ಟಡಗಳು ಮಾರಾಟಕ್ಕೆ ದೊರೆಯುತ್ತವೆ! ನಂಬಲು ಕಷ್ಟವಲ್ಲವೆ? ಆದರೆ, ಜಗತ್ತಿನ ಸೂಪರ್ ಪವರ್ ಆಗಲು ಹೊರಟಿರುವ ಚೀನಾದಲ್ಲಿ ಸದ್ಯಕ್ಕಿದು ವಾಸ್ತವ!! ಚೀನಾದಲ್ಲಿ ರಿಯಲ್ ಎಸ್ಟೇಟ್ ಉದ್ಯಮಿಗಳು ಯೋಜನೆಗಳನ್ನು ಪೂರ್ಣಗೊಳಿಸಲು ನಗದು ಬಿಕ್ಕಟ್ಟು ಎದುರಿಸುತ್ತಿದ್ದಾರೆ. ಆಸ್ತಿ ಮಾರುಕಟ್ಟೆ ಕುಸಿತದಿಂದ ಕಂಗಾಲಾಗಿದ್ದಾರೆ. ಹೀಗಾಗಿ, ಖರೀದಿದಾರರನ್ನು ಸೆಳೆಯಲು ಕೃಷಿ ಉತ್ಪನ್ನಗಳ ಮೂಲಕವೂ ಪಾವತಿ ಮಾಡಿಕೊಳ್ಳಲು ಮುಂದಾಗಿದ್ದಾರೆ. ಚೀನಾದ ಸರ್ಕಾರಿ ಮಾಧ್ಯಮಗಳು ಪ್ರಕಟಿಸುತ್ತಿರುವ ವರದಿಗಳೇ ಈ ಸಂಗತಿಯನ್ನು ಬಹಿರಂಗಪಡಿಸಿವೆ. … Continue reading ಚೀನಾ ರಿಯಾಲ್ಟಿ ಪಲ್ಟಿ!; ರಿಯಲ್ ಎಸ್ಟೇಟ್ ಉದ್ಯಮ ಬಿಕ್ಕಟ್ಟಿನಿಂದ ಆರ್ಥಿಕತೆಗೆ ಕುತ್ತು