ಇನ್ನು ಮುಂದೆ ಅಪರಾಧಿಗಳ ಸುಳಿವು ನೀಡಿದವರಿಗೆ ಸಿಗಲಿದೆ 5 ಲಕ್ಷ ರೂ.!

ಬೆಂಗಳೂರು: ಅಪರಾಧ ಪ್ರಕರಣಗಳಲ್ಲಿ ಭಾಗಿಯಾದ ಅಪರಾಧಿಗಳನ್ನು ಹುಡುಕಿಕೊಟ್ಟಂತಹ ವ್ಯಕ್ತಿಗಳಿಗೆ ಪೊಲೀಸ್ ಇಲಾಖೆಯಿಂದ ನೀಡಲಾಗುವ ಬಹುಮಾನದ ಮೊತ್ತವನ್ನು ಪರಿಷ್ಕರಣೆ ಮಾಡಲಾಗಿದೆ. ಈ ಹಿಂದೆ ಇದ್ದ 20,000 ರೂ. ಬಹುಮಾನ ಮೊತ್ತವನ್ನು 5 ಲಕ್ಷ ರೂ.ಗೆ ಹೆಚ್ಚಿಸಲಾಗಿದ್ದು, ರಾಜ್ಯ ಗೃಹ ಸಚಿವ ಅರಗ ಜ್ಞಾನೇಂದ್ರ ಅನುಮೋದನೆ ನೀಡಿದ್ದಾರೆ. ಅಪರಾಧ ಪ್ರಕರಣದಲ್ಲಿ, ಉದ್ಘೋಷಿತ ಅಪರಾಧಿಗಳನ್ನು(ಅಪರಾಧಿಗಳನ್ನು ಪತ್ತೆ ಮಾಡಿದವರಿಗೆ ಸೂಕ್ತ ಬಹುಮಾನದಂತಹ ಜಾಹೀರಾತು) ಪತ್ತೆ ಮಾಡುವ, ರಾಷ್ಟ್ರೀಯ ಸುರಕ್ಷತೆ, ಕಾನೂನು ಮತ್ತು ಸುವ್ಯವಸ್ಥೆ, ಮಾದಕದ್ರವ್ಯ ಕಳ್ಳ ಸಾಗಣೆ, ಆಯುಧ ಕಳ್ಳ ಸಾಗಣೆ ಮತ್ತು … Continue reading ಇನ್ನು ಮುಂದೆ ಅಪರಾಧಿಗಳ ಸುಳಿವು ನೀಡಿದವರಿಗೆ ಸಿಗಲಿದೆ 5 ಲಕ್ಷ ರೂ.!