ಎಂ.ಎಸ್.ರಾಮಯ್ಯ ಕಾಲೇಜಿನಲ್ಲಿ ‘ಪ್ರದರ್ಶನ 2024ಕ್ಕೆ ಚಾಲನೆ; ಸಾವಿರಾರು ವಿದ್ಯಾರ್ಥಿಗಳ ವಿವಿಧ ಆವಿಷ್ಕಾರಗಳ ಪ್ರದರ್ಶನ

ಬೆಂಗಳೂರು: ಎಂ.ಎಸ್.ರಾಮಯ್ಯ ತಾಂತ್ರಿಕ ಮಹಾವಿದ್ಯಾಲಯವು ಅಂತಿಮ ವರ್ಷದ ವಿದ್ಯಾರ್ಥಿಗಳ ಎರಡು ದಿನಗಳ ಪ್ರಾಜೆಕ್ಟ್‌ಗಳ ಪ್ರದರ್ಶನಕ್ಕಾಗಿ ಏರ್ಪಡಿಸಿರುವ ‘ಪ್ರದರ್ಶನ 2024’ಕ್ಕೆ ಗುರುವಾರ ಚಾಲನೆ ದೊರೆಯಿತು. ಸ್ಯಾಮ್‌ಸಾಂಗ್ ಆರ್ ಆ್ಯಂಡ್ ಡಿ ಇನ್‌ಸ್ಟಿಟ್ಯೂಟ್ ನಿರ್ದೇಶಕ ಲೋಕೇಶ್ವರ ಬೋರೇಗೌಡ ಪ್ರದರ್ಶನಕ್ಕೆ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಗೋಕುಲ ಎಜುಕೇಷನ್ಡೇ ಫೌಂಡೇಶನ್ ಅಧ್ಯಕ್ಷ ಎಂ.ಆರ್.ಜಯರಾಮ, ವಿದ್ಯಾರ್ಥಿಗಳಲ್ಲಿ ಸಾಕಷ್ಟು ಹೊಸ ಐಡಿಯಾಗಳು ಇರುತ್ತವೆ. ಅವು ಹೊರ ಬರಬೇಕೆಂದರೆ ಅವರಿಗೆ ಉತ್ತಮ ವೇದಿಕೆ ಕಲ್ಪಿಸಬೇಕು. ಇದನ್ನು ಗಮನದಲ್ಲಿರಿಸಿಕೊಂಡು ನಾವು ಈ ಪ್ರಾಜೆಕ್ಟ್ ಪ್ರದರ್ಶನ ಆಯೋಜಿಸಿದ್ದೇವೆ. … Continue reading ಎಂ.ಎಸ್.ರಾಮಯ್ಯ ಕಾಲೇಜಿನಲ್ಲಿ ‘ಪ್ರದರ್ಶನ 2024ಕ್ಕೆ ಚಾಲನೆ; ಸಾವಿರಾರು ವಿದ್ಯಾರ್ಥಿಗಳ ವಿವಿಧ ಆವಿಷ್ಕಾರಗಳ ಪ್ರದರ್ಶನ