VIDEO:ಫ್ಯಾಷನ್​ ಜಗತ್ತಿಗೆ ಸೆಡ್ಡು ಹೊಡೆದ ಈ ಯುವಕನ ರ‍್ಯಾಂಪ್​ ವಾಕ್ ವಿಡಿಯೋ ವೈರಲ್​​!

ನವದೆಹಲಿ: ಫ್ಯಾಷನ್​​ ಎಂದಾಕ್ಷಣ ಬಣ್ಣ ಬಣ್ಣದ ಬಟ್ಟೆ ಧರಿಸುವ ಮಹಿಳೆಯರೇ ನೆನಪಾಗುತ್ತಾರೆ. ಫ್ಯಾಷನ್​ ಹೆಸರಿನಲ್ಲಿ ಇಂದಾಗುತ್ತಿರುವ ಬೆಳವಣಿಗೆಗಳು ಒಂದೆರಡಲ್ಲ. ಟಿವಿಗಳಲ್ಲಿ ಇದಕ್ಕೆಂದೇ ಪ್ರತ್ಯೇಕ ಹಲವು ಚಾನೆಲ್​​ಗಳೆ ಇವೆ. ಇವುಗಳನ್ನು ನೋಡುವವರ ಸಂಖ್ಯೆಯೂ ಅಧಿಕವಿದೆ. ಇದನ್ನೇ ಬಂಡವಾಳ ಮಾಡಿಕೊಂಡ ಯುವಕನೋರ್ವ ಫ್ಯಾಷನ್​ ಲೋಕವನ್ನೇ ಅಣಕಿಸುವಂತಹ ವಿಡಿಯೋ ಮಾಡಿರುವುದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗಿರುವುದಲ್ಲದೇ, ನೆಟ್ಟಿಗರನ್ನೂ ಸಹ ನಗೆ ತರಿಸಿದೆ. ಒಂದಷ್ಟು ಯುವತಿಯರು ಚಿತ್ರ ವಿಚಿತ್ರವಾದ ಬಟ್ಟೆ ಧರಿಸಿ ರ‍್ಯಾಂಪ್ ಮೇಲೆ ನಡೆದುಕೊಂಡು ಬರುತ್ತಿದ್ದರೆ, ಅದನ್ನು ನೋಡುವ ಒಂದಷ್ಟು … Continue reading VIDEO:ಫ್ಯಾಷನ್​ ಜಗತ್ತಿಗೆ ಸೆಡ್ಡು ಹೊಡೆದ ಈ ಯುವಕನ ರ‍್ಯಾಂಪ್​ ವಾಕ್ ವಿಡಿಯೋ ವೈರಲ್​​!