PHOTOS | ಇಂಗ್ಲೆಂಡ್​ನಲ್ಲಿ ನಡೆಯುವ ಐಸಿಸಿ ವಿಶ್ವಕಪ್​ಗೆ ತೆರಳಿದ ಭಾರತ ತಂಡ

ಮುಂಬೈ: ಕ್ರಿಕೆಟ್ ಇತಿಹಾಸದ ಪ್ರತಿಷ್ಠಿತ ಟೂರ್ನಿ ಎನಿಸಿಕೊಂಡಿರುವ ಏಕದಿನ ವಿಶ್ವಕಪ್​ಗೆ ವಿಶ್ವ ಚಾಂಪಿಯನ್ ಪಟ್ಟಕ್ಕೆ ಅಗ್ರ 10 ತಂಡಗಳು ಹೋರಾಟ ನಡೆಸಲಿದ್ದು, ಭಾರತ ತಂಡ ಸರ್ವರೀತಿಯಲ್ಲೂ ಸಜ್ಜಾಗಿದ್ದು, ಮೇ 30ರಿಂದ ಇಂಗ್ಲೆಂಡ್​ನಲ್ಲಿ ನಡೆಯುವ ಐಸಿಸಿ ವಿಶ್ವಕಪ್​ಗೆ ಭಾರತ ಕ್ರಿಕೆಟ್​ ತಂಡ ಬುಧವಾರ ಬೆಳಗ್ಗೆ ಮುಂಬೈನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ತೆರಳಿತು. (ಏಜೆನ್ಸೀಸ್​)

Leave a Reply

Your email address will not be published. Required fields are marked *