2ನೇ ಮದುವೆಯನ್ನು ಪ್ರಶ್ನಿಸಿದ ಪತ್ನಿ-ಮಗಳನ್ನೇ ಹಿಗ್ಗಾಮುಗ್ಗಾ ಥಳಿಸಿದ ಭೂಪ!

ಬಾಗಲಕೋಟೆ: ಮೂರು ಮಕ್ಕಳು ಮತ್ತು ಹೆಂಡತಿಯಿಂದ ದೂರವಿದ್ದ ವ್ಯಕ್ತಿಯೊಬ್ಬ ಇತ್ತೀಚೆಗೆ ಎರಡನೇ ಮದುವೆಯಾಗಿದ್ದು, ಇದನ್ನು ಪ್ರಶ್ನಿದ ಮೊದಲ ಪತ್ನಿ ಮತ್ತು 15 ವರ್ಷದ ಮಗಳ ಮೇಲೆ ಸಾರ್ವಜನಿಕವಾಗಿಯೇ ಹಿಗ್ಗಾಮುಗ್ಗಾ ಥಳಿಸಿದ್ದಾನೆ. ಬಾದಾಮಿ ತಾಲೂಕಿನ ಚಿಂಚಲಕಟ್ಟಿ ತಾಂಡಾದ ಸುಮಾರು 43 ವರ್ಷದ ಶಂಕರ್ ಪಮ್ಮಾರ ಹಲ್ಲೆ ನಡೆಸಿದವ. ಈತ 20 ವರ್ಷದ ಹಿಂದೆ ಭಾರತಿ ಎಂಬುವವರನ್ನು ಮದುವೆಯಾಗಿದ್ದ. ಈ ದಂಪತಿಗೆ ಮೂವರು ಮಕ್ಕಳಿದ್ದಾರೆ. ಕುಟುಂಬ ಕಲಹದಿಂದ ಬೇಸತ್ತ ಭಾರತಿ ಕಳೆದ ಮೂರು ವರ್ಷದಿಂದ ತಾಂಡಾದಲ್ಲೇ ಮಕ್ಕಳೊಂದಿಗೆ ಪತ್ಯೇಕವಾಗಿ ವಾಸಿಸುತ್ತಿದ್ದರು. … Continue reading 2ನೇ ಮದುವೆಯನ್ನು ಪ್ರಶ್ನಿಸಿದ ಪತ್ನಿ-ಮಗಳನ್ನೇ ಹಿಗ್ಗಾಮುಗ್ಗಾ ಥಳಿಸಿದ ಭೂಪ!