ಬಾವನ ಮದುವೆಗೆಂದು ಅತ್ತೆ ಮನೆಗೆ ಬಂದವನು ಮಸಣ ಸೇರಿದ! ಸರ್ಕಾರಿ ಶಾಲೆಯ ಆವರಣದಲ್ಲಿ ಆತ್ಮಹತ್ಯೆ

ಪಟನಾ: ಅತ್ತೆ ಮಗನ ಮದುವೆಗೆಂದು ಅತ್ತೆ ಮನಗೆ ಬಂದ ಯುವಕ ಮಸಣ ಸೇರಿರುವ ಘಟನೆ ಬಿಹಾರದ ಸುಗೌಲಿಯ ಶ್ರೀರಾಮ್​ಪುರದಲ್ಲಿ ನಡೆದಿದೆ. ಸರ್ಕಾರಿ ಶಾಲೆಯಲ್ಲಿ ಯುವಕನ ದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವುದಾಗಿ ವರದಿಯಾಗಿದೆ. ಇದನ್ನೂ ಓದಿ: ಸಾರಿಗೆ, ಸರ್ಕಾರದ ಹಗ್ಗಜಗ್ಗಾಟಕ್ಕೆ ಜನ ಹೈರಾಣ, ಸೋಮವಾರವೂ ಬಸವಳಿದ ಪ್ರಯಾಣಿಕರು, ಖಾಸಗಿ ಬಸ್‌ಗಳಲ್ಲಿ ಪ್ರಯಾಣ ನೂತಾನ್​ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ವಾಸವಿದ್ದ ಯುವಕ ಡಿಸೆಂಬರ್​ 11ರಂದು ಶ್ರೀರಾಮ್​ಪುರಕ್ಕೆ ಬಂದಿದ್ದ. ಅದೇ ದಿನ ಮದುವೆ ನಡೆದಿದ್ದು, ಅದಾದ ನಂತರ ಯುವಕ ಅದೇ … Continue reading ಬಾವನ ಮದುವೆಗೆಂದು ಅತ್ತೆ ಮನೆಗೆ ಬಂದವನು ಮಸಣ ಸೇರಿದ! ಸರ್ಕಾರಿ ಶಾಲೆಯ ಆವರಣದಲ್ಲಿ ಆತ್ಮಹತ್ಯೆ