ಮದುವೆ ಸಮಾರಂಭದಲ್ಲಿ ತನ್ನದೇ ಬಂದೂಕಿಗೆ ಬಲಿಯಾದ ಸೈನಿಕ! ಮದುಮಗನ ವಿರುದ್ಧ ದೂರು ದಾಖಲು

ಲಖನೌ: ಉತ್ತರ ಭಾರತೀಯರು ಮದುವೆ ಸಮಾರಂಭದಲ್ಲಿ ಸಂಭ್ರಮಾಚರಣೆಗಾಗಿ ಬಂದೂಕಿನಿಂದ ಗುಂಡು ಹಾರಿಸುವುದು ಸಾಮಾನ್ಯವಾಗಿದೆ. ಆದರೆ ಇಂತಹ ಆಚರಣೆಗಳು ಕೆಲವೊಮ್ಮೆ ಅಪರಾಧ ಕೃತ್ಯಗಳಲ್ಲಿ ಕೊನೆಗೊಳ್ಳುತ್ತಿರುವುದು ದುರಂತವೇ ಸರಿ.  ಇದೀಗ ಇಂತಹದ್ದೇ ಘಟನೆ ನಡೆದಿದ್ದು, ಮದುವೆ ಸಂಭ್ರಮದಲ್ಲಿದ್ದವರಿಗೆ ಮದುಮಗನೇ ಶಾಕ್​​ ನೀಡಿದ್ದಾನೆ. ಮದುವೆ ಸಂಭ್ರಮಾಚರಣೆಯಲ್ಲಿದ್ದ ವೇಳೆಯೇ ಮದುಮಗನಿಂದ ಅಪರಾಧ ಕೃತ್ಯ ನಡೆದುಹೋಗಿದೆ. ಸಂತೋಷಕ್ಕಾಗಿ ಹಾರಿಸಿದ ಗುಂಡು ಸೀದಾ ತನ್ನ ಸ್ನೇಹಿತ ಎದೆಗೆ ತಗುಲಿ ಆತ ಸಾವನ್ನಪ್ಪಿದ್ದಾನೆ. ಉತ್ತರ ಪ್ರದೇಶದ ಸೊನ್ಭದ್ರ ಜಿಲ್ಲೆಯಲ್ಲಿ ಬ್ರಹ್ಮಾ ನಗರದಲ್ಲಿ ಮದುವೆ ಸಮಾರಂಭ ನಡೆಯುತ್ತಿತ್ತು, ಮದುಮಗ … Continue reading ಮದುವೆ ಸಮಾರಂಭದಲ್ಲಿ ತನ್ನದೇ ಬಂದೂಕಿಗೆ ಬಲಿಯಾದ ಸೈನಿಕ! ಮದುಮಗನ ವಿರುದ್ಧ ದೂರು ದಾಖಲು