ಮಹಾನ್ ಪ್ರಾಕೃತಿಕ ದೇವಾಲಯ ಹಿಮಾಲಯ

ಮೊನ್ನೆ ಏಪ್ರಿಲ್ 22ಕ್ಕೆ ನನಗೆ ಸಂನ್ಯಾಸ ದೀಕ್ಷೆ ಆಗಿ 30 ವರ್ಷ ಸಂದಿತು. ತುಮಕೂರು ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮಿ ವೀರೇಶಾನಂದ ಹಾಗೂ ನಾನು 1993ರ ಏಪ್ರಿಲ್ 22ಕ್ಕೆ ಒಟ್ಟಿಗೆ ದೀಕ್ಷೆಗೆ ಒಳಗಾದೆವು. ಅದರ ಸ್ಮರಣಾರ್ಥವಾಗಿ ಚತುರ್ಧಾಮ (ಚಾರಧಾಮ್ ಯಾತ್ರೆಯನ್ನು ಕೈಗೊಳ್ಳಲು ನಿರ್ಧರಿಸಿ ಗಂಗೋತ್ರಿ, ಯಮುನೋತ್ರಿ, ಕೇದಾರನಾಥ, ಬದರಿನಾಥ ಯಾತ್ರೆ ಕೈಗೊಂಡಿದ್ದೆವು. ಸಂನ್ಯಾಸಕ್ಕಿಂತ ಮುಂಚೆ ಅಂದ್ರೆ 1988ರಲ್ಲಿ ನಾನು ಬದರಿನಾಥ್ ಯಾತ್ರೆ ಮಾಡಿದ್ದೆ. ಇದಲ್ಲದೆ, ಸಂನ್ಯಾಸಿಗಳು ಇನ್ನೂ ನಾಲ್ಕು ಕ್ಷೇತ್ರಗಳನ್ನು ಜೀವನದಲ್ಲೊಮ್ಮೆ ಸಂದರ್ಶಿಸುವ ವ್ರತವನ್ನು ಸಾಮಾನ್ಯವಾಗಿ ತೊಟ್ಟಿರುತ್ತಾರೆ. … Continue reading ಮಹಾನ್ ಪ್ರಾಕೃತಿಕ ದೇವಾಲಯ ಹಿಮಾಲಯ