ಕೇದಾರನಾಥನ ಗರ್ಭಗುಡಿಗೆ ಚಿನ್ನದ ಗೋಡೆ

ನವದೆಹಲಿ: ಉತ್ತರಾಖಂಡದ ಪ್ರಸಿದ್ಧ ಯಾತ್ರಾ ಕ್ಷೇತ್ರ ಕೇದಾರನಾಥದ ಗರ್ಭಗುಡಿಯ ಗೋಡೆಗೆ ಚಿನ್ನ ಲೇಪನ ಮಾಡುವ ಕೆಲಸ ಬುಧವಾರ ಮುಗಿದಿದೆ. ಚಳಿಗಾಲದ ಕಾರಣ ಈ ದೇವಾಲಯ ಗುರುವಾರದಿಂದ ಆರು ತಿಂಗಳ ಕಾಲ ಮುಚ್ಚಿರುತ್ತದೆ. ದೆಹಲಿಯಿಂದ ಗೌರಿಕುಂಡಕ್ಕೆ ತರಲಾಗಿದ್ದ 550 ಚಿನ್ನದ ತಗಡುಗಳನ್ನು 18 ಕುದುರೆಗಳ ಮೇಲೆ ಹೇರಿ ಕೇದಾರನಾಥಕ್ಕೆ ಸಾಗಿಸಲಾಗಿದ್ದು, 19 ಕಾರ್ವಿುಕರು ಈ ಚಿನ್ನದ ತಗಡುಗಳನ್ನು ಗೋಡೆಗೆ ಅಂಟಿಸುವ ಕಾರ್ಯ ಮಾಡಿದರು. ಈ ಕಾರ್ಯವನ್ನು ರೂರ್ಕಿ ಐಐಟಿ ಮತ್ತು ಭಾರತೀಯ ಪುರಾತತ್ವ ಸರ್ವೆಕ್ಷಣಾಯ ಜಂಟಿಯಾಗಿ ನಡೆಸಿದವು. 2017ರಲ್ಲಿ … Continue reading ಕೇದಾರನಾಥನ ಗರ್ಭಗುಡಿಗೆ ಚಿನ್ನದ ಗೋಡೆ