ಅಪ್ಪನಂತೆ ಮಗಳು… ಜನರಿಂದ ಭೇಷ್ ಎನ್ನಿಸಿಕೊಂಡ ಪೊಲೀಸ್ ಪುತ್ರಿ…!

ಶಿವಮೊಗ್ಗ: ಅಪ್ಪನಂತೆ ಮಗಳು ಎಂಬ ಮಾತಿಗೆ ಸಾಕ್ಷಿಯೆಂಬಂತಹ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಅಪ್ಪ ಪೊಲೀಸ್. ಮಗಳು ನಾಲ್ಕನೇ ತರಗತಿ ವಿದ್ಯಾರ್ಥಿನಿ. ಶಾಲೆ ಬಿಟ್ಟು ಮನೆಗೆ ಬರುತ್ತಿದ್ದ ವೇಳೆ ದಾರಿ ಮಧ್ಯೆ ಪರ್ಸ್​ ಸಿಕ್ಕಿದೆ. ಈ ವೇಳೆ ಬಾಲಕಿ ಕೂಡಲೇ ತನ್ನ ತಂದೆಗೆ ಫೋನ್ ಮಾಡಿ ವಿಷಯ ತಿಳಿಸಿದ್ದಾಳೆ. ವಿದ್ಯಾರ್ಥಿನಿ ನಾಗಲಕ್ಷ್ಮೀ ತಂದೆ ನಾಗರಾಜಪ್ಪ ಬೆಂಗಳೂರಿನ ಶ್ರೀರಾಂಪುರ ಪೊಲೀಸ್ ಠಾಣೆಯಲ್ಲಿ ಹೆಡ್​ ಕಾನ್​​ಸ್ಟೇಬಲ್. ದಾರಿ ಮಧ್ಯೆ ಪರ್ಸ್​ ಬಿದ್ದು ಸಿಕ್ಕುತ್ತಿದ್ದಂತೆ, ಕೈಗೆತ್ತಿಕೊಂಡು ಮನೆಗೆ ಬಂದಿದ್ದಾಳೆ. ನಂತರ ಅಮ್ಮನ ಸಹಾಯದಿಂದ … Continue reading ಅಪ್ಪನಂತೆ ಮಗಳು… ಜನರಿಂದ ಭೇಷ್ ಎನ್ನಿಸಿಕೊಂಡ ಪೊಲೀಸ್ ಪುತ್ರಿ…!