ಅರಣ್ಯದಲ್ಲಿ ಕಾರ್​ನಿಂದ ಇಳಿದವರನ್ನು ಅಟ್ಟಾಡಿಸಿದ ಕಾಡಾನೆ: ಬೆಚ್ಚಿಬೀಳಿಸುವ ದೃಶ್ಯದ ವಿಡಿಯೋ ವೈರಲ್‌..

#Bandipur #Tiger #Reserve Forest #Viral Video ಬೆಂಗಳೂರು: ಬಂಡೀಪುರ ಹುಲಿ ಸಂರಕ್ಷಿತಾರಣ್ಯದಲ್ಲಿ ಫೋಟೋ ತೆಗೆಯಲು ಕಾರಿನಿಂದ ಇಳಿದ ಇಬ್ಬರು ಪ್ರವಾಸಿಗರನ್ನು ಕಾಡಾನೆ ಅಟ್ಟಿಸುತ್ತಿರುವ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದನ್ನೂ ಓದಿ: ಇದು ‘ನವ ಭಾರತ’ ಹುಷಾರ್​.. ಕಡಲ್ಗಳ್ಳತನ, ಕಳ್ಳಸಾಗಾಣಿಕೆ ಸಹಿಸುವುದಿಲ್ಲ: ರಾಜನಾಥ್ ಸಿಂಗ್  ಈ ಘಟನೆ ಜನವರಿ 31 ರಂದು ಕೇರಳದ ಮುತ್ತಂಗಾ ಸಮೀಪ ನಡೆದಿದೆ. ಅದೃಷ್ಟವಶಾತ್, ಆನೆ ದಾಳಿಗೆ ಮುಂದಾಗಿದ್ದರೂ, ಇಬ್ಬರೂ ಓಡಿ ಹೋಗಿ ಬಚಾವ್‌ ಆಗಿದ್ದಾರೆ. ಈ ಭಯಾನಕ ದೃಶ್ಯವನ್ನು … Continue reading ಅರಣ್ಯದಲ್ಲಿ ಕಾರ್​ನಿಂದ ಇಳಿದವರನ್ನು ಅಟ್ಟಾಡಿಸಿದ ಕಾಡಾನೆ: ಬೆಚ್ಚಿಬೀಳಿಸುವ ದೃಶ್ಯದ ವಿಡಿಯೋ ವೈರಲ್‌..