ದಿ ಫ್ಯಾಮಿಲಿ ಮ್ಯಾನ್ ರಿಲೀಸ್ ಡೇಟ್ ಕೊನೆಗೂ ಫಿಕ್ಸ್ ಆಯ್ತು

ಮುಂಬೈ: ಭಾರತೀಯ ವೆಬ್​ಸೀರೀಸ್​ಗಳ ಪೈಕಿ ಅತ್ಯಂತ ಜನಪ್ರಿಯವಾದ ವೆಬ್​ಸೀರೀಸ್​ ಎಂದರೆ ಅದು ದಿ ಫ್ಯಾಮಿಲಿ ಮ್ಯಾನ್​. ಮನೋಜ್​ ಬಾಜ್​ಪೇಯಿ, ನ್ಯಾಷನಲ್​ ಇಂಟಲಿಜೆನ್ಸ್​ ಏಜನ್ಸಿಯ ಏಜೆಂಟ್​ ಆಗಿ ನಟಿಸಿದ್ದ ಈ ವೆಬ್​ಸರಣಿ, ಅಮೇಜಾನ್​ ಪ್ರೈಮ್​ನಲ್ಲಿ ಒಂದೂವರೆ ವರ್ಷಗಳ ಹಿಂದೆ ಬಿಡುಗಡೆಯಾಗಿ ಸೂಪರ್​ ಹಿಟ್​ ಆಗಿತ್ತು. ಇದನ್ನೂ ಓದಿ: ಚಿತ್ರರಂಗದವರಿಗೆ ಲಸಿಕೆ ವಿತರಿಸಲು ಫಿಲ್ಮ್ ಚೇಂಬರ್ ಮನವಿ ಆ ನಂತರ ಈ ವೆಬ್​ಸರಣಿಯ ಎರಡನೇ ಭಾಗ ಕಳೆದ ವರ್ಷ ಲಾಕ್​ಡೌನ್​ ಘೋಷಣೆಯಾಗುವುದಕ್ಕಿಂತ ಮುನ್ನವೇ ಚಿತ್ರೀಕರಣವಾಗಿತ್ತು. ಪೋಸ್ಟ್​-ಪ್ರೊಡಕ್ಷನ್​ ಕೆಲಸಗಳೆಲ್ಲ ಮುಗಿದ್ದು, ಈ … Continue reading ದಿ ಫ್ಯಾಮಿಲಿ ಮ್ಯಾನ್ ರಿಲೀಸ್ ಡೇಟ್ ಕೊನೆಗೂ ಫಿಕ್ಸ್ ಆಯ್ತು