ರಾಮಮಂದಿರದ ಪ್ರತಿಷ್ಠಾಪನೆ ಹಾನಿಗೊಳಗಾದ ರಾಷ್ಟ್ರದ ಉತ್ಸಾಹದ ಪುನರುತ್ಥಾನವಾಗಿದೆ: ಸದ್ಗುರು

ಬೆಂಗಳೂರು: ಅಯೋಧ್ಯೆಯಲ್ಲಿ ರಾಮಮಂದಿರವನ್ನು ಸ್ವಾಗತಿಸಲು ರಾಷ್ಟ್ರವು ಸಜ್ಜಾಗುತ್ತಿರುವಾಗ, ಸದ್ಗುರುಗಳು, ರಾಮಮಂದಿರವು ಹೇಗೆ ನಾಗರಿಕತೆಯ ಪುನಶ್ಚೇತನದ ಸಂಕೇತವಾಗಿದೆ ಎನ್ನುವ ಕುರಿತು ಮಾತನಾಡುತ್ತಾರೆ. “ರಾಮ ಮತ್ತು ರಾಮಾಯಣವು ಭಾರತೀಯ ಸಾಮಾಜಿಕ ಆದರ್ಶದ ಎಷ್ಟು ದೊಡ್ಡ ಭಾಗವಾಗಿದೆ ಎಂದರೆ, ಅದು ಹಾನಿಗೊಳಗಾದ ರಾಷ್ಟ್ರೀಯ ಉತ್ಸಾಹದ ಪುನರುತ್ಥಾನದಂತೆ” ಎಂದು ಹೇಳುತ್ತಾರೆ. ಮುಂದುವರೆಯುತ್ತಾ ಸದ್ಗುರುಗಳು, “ರಾಮನ ಸಂಪೂರ್ಣ ಜೀವನ – ಅವನ ರಾಜ್ಯ ಮತ್ತು ಹೆಂಡತಿಯನ್ನು ಕಳೆದುಕೊಳ್ಳುವುದರಿಂದ ಹಿಡಿದು, ತದನಂತರ ಎದುರಾದ ಕಷ್ಟಗಳು, ಮತ್ತೆ ತನ್ನ ಹೆಂಡತಿಯನ್ನು ಬಿಟ್ಟುಕೊಡುವುದು ಮತ್ತು ಅವನ ಸ್ವಂತ ಮಕ್ಕಳನ್ನೇ … Continue reading ರಾಮಮಂದಿರದ ಪ್ರತಿಷ್ಠಾಪನೆ ಹಾನಿಗೊಳಗಾದ ರಾಷ್ಟ್ರದ ಉತ್ಸಾಹದ ಪುನರುತ್ಥಾನವಾಗಿದೆ: ಸದ್ಗುರು