ದಿ ಎಲಿಫೆಂಟ್​ ವಿಸ್ಪರರ್ಸ್; ಬೊಮ್ಮನ್-ಬೆಳ್ಳಿಗೆ ವಿಶೇಷ ಗಿಫ್ಟ್​​​​ ನೀಡಿದ ಎಮ್​.ಎಸ್​.ಧೋನಿ

ನವದೆಹಲಿ: ಕ್ರಿಕೆಟ್​ ಆಟಗಾರ ಎಮ್.​ಎಸ್​​ ಧೋನಿ ಅವರು, ದಿ ಎಲಿಫೆಂಟ್​ ವಿಸ್ಪರರ್ಸ್​ ಖ್ಯಾತಿಯ ಬೊಮ್ಮನ್‌ ಮತ್ತು ಬೆಳ್ಳಿ ಅವರಿಗೆ ಅವರ ಹೆಸರು ಬರೆದಿರುವ ಸಿಎಸ್​ಕೆ ಜೆರ್ಸಿಗಳನ್ನು ಉಡುಗೊರೆಯಾಗಿ ನೀಡಿ ಗೌರವಿಸಿದ್ದಾರೆ. ಎಲಿಫೆಂಟ್ ವಿಸ್ಪರರ್ಸ್ ಖ್ಯಾತಿಯ ಬೊಮ್ಮನ್-ಬೆಳ್ಳಿ ಮತ್ತು ನಿರ್ದೇಶಕಿ ಕಾರ್ತಿಕಿ ಗೊನ್ಸಾಲ್ವಿಸ್ ಅವರು ಚೆನ್ನೈ ಸೂಪರ್ ಕಿಂಗ್ಸ್‌ನಿಂದ ಗೌರವ ಸ್ವೀಕರಿಸಿದ್ದಾರೆ. ಈ ಫೋಟೋಗಳು ಸೋಶಿಯಲ್​ ಮೀಡಿತಯಾದಲ್ಲಿ ವೈರಲ್​ ಆಗುತ್ತಿವೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯಕ್ಕೂ ಮುನ್ನ ಚೆನ್ನೈ ಚೆಪಾಕ್ ಸ್ಟೇಡಿಯಂನಲ್ಲಿ ಎಂ.ಎಸ್ ಧೋನಿ ಈ ಮೂವರಿಗೆ ಹಳದಿ … Continue reading ದಿ ಎಲಿಫೆಂಟ್​ ವಿಸ್ಪರರ್ಸ್; ಬೊಮ್ಮನ್-ಬೆಳ್ಳಿಗೆ ವಿಶೇಷ ಗಿಫ್ಟ್​​​​ ನೀಡಿದ ಎಮ್​.ಎಸ್​.ಧೋನಿ