VIDEO: ರಾಷ್ಟ್ರ ರಾಜಧಾನಿಯಲ್ಲಿ ಹಿಂದೆಂದೂ ಕಾಣದ ಟ್ರಾಫಿಕ್​ ಜಾಮ್​​! ಕಾರಣವೇನು ಗೊತ್ತಾ?

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸೋಮವಾರ ಬೆಳಗ್ಗೆ ರಸ್ತೆ ತುಂಬೆಲ್ಲಾ ಸಾಲು ಗಟ್ಟಿ ನಿಂತ ವಾಹನಗಳೇ ಕಾಣುತ್ತಿವೆ. ಸೂಜಿ ಇಡದಷ್ಟು ಜಾಗವಿಲ್ಲದಂತೆ ರಸ್ತೆಯ ಮೇಲೆ ವಾಹನಗಳು ನಿಂತಿವೆ. ಮಳೆ ಬಿದ್ದಾಗ ಅಥವಾ ಅಪಘಾತ ಸಂದರ್ಭದಲ್ಲಿ ಕೆಲಕಾಲ ಟ್ರಾಫಿಕ್​ ಜಾಮ್​ ಸಂಭವಿಸುವುದು ಸಾಮಾನ್ಯ. ಆದರೆ ಇಲ್ಲಿ ಈಗ ಬೇರೆ ಕಾರಣಕ್ಕೆ ರಸ್ತೆಯುದ್ಧಕ್ಕೂ ವಾಹನಗಳು ಸಾಲು ಸಾಲು ನಿಂತಿವೆ. #WATCH | Heavy traffic at Noida-Delhi Link Road at Chilla border due to security checks … Continue reading VIDEO: ರಾಷ್ಟ್ರ ರಾಜಧಾನಿಯಲ್ಲಿ ಹಿಂದೆಂದೂ ಕಾಣದ ಟ್ರಾಫಿಕ್​ ಜಾಮ್​​! ಕಾರಣವೇನು ಗೊತ್ತಾ?