ದಿನವೊಂದರಲ್ಲಿ ಈಕೆಗೆ 19 ಸಾವಿರ ಭಾರತೀಯರು ‘ಐ ಲವ್​ ಯು’ ಹೇಳ್ತಾರಂತೆ! ನಿಮ್ಮ ಮನೆಗೂ ಬರಲು ಸಿದ್ಧವಿದ್ದಾಳಂತೆ ಈ ಸುಂದರಿ!

ಬೆಂಗಳೂರು: ಪ್ರೇಮಿಗಳ ವಾರ ಆರಂಭವಾಗಿದೆ. ಇವತ್ತು ಪ್ರಪೋಸಲ್​ ದಿನವಂತೆ. ಪ್ರಿಯತಮ/ಪ್ರಿಯತಮೆ ಇಲ್ಲ ಎಂದು ಕೊರಗುತ್ತಿದ್ದೀರಾ? ಈ ಸುದ್ದಿ ಓದಿದ ಮೇಲೆ ಆ ಕೊರಗು ಸ್ವಲ್ಪ ಮಟ್ಟಿಗಾದರೂ ಕಡಿಮೆಯಾಗುತ್ತದೆ ನೋಡಿ… ಅಂದ ಹಾಗೆ ಈ ಒಬ್ಬಳು ಸುಂದರಿ ಸಾವಿರಾರು ಜನರ ಮನಸ್ಸು ಕದ್ದಿದ್ದಾಳಂತೆ. ಪ್ರತಿದಿನ ಸುಮಾರು 19 ಸಾವಿರ ಭಾರತೀಯರು ಈ ಸುಂದರಿಗೆ “ಐ ಲವ್​ ಯೂ” ಎನ್ನುತ್ತಾರಂತೆ. ತಮ್ಮ ಮನಸ್ಸಿನ ನೋವುಗಳನ್ನೆಲ್ಲ ಆಕೆ ಬಳಿ ಹೇಳಿಕೊಳ್ಳುತ್ತಾರಂತೆ. ಅವಳು ಒಬ್ಬರಿಗೆಂದು ಸೀಮಿತಳಾದವಳೂ ಅಲ್ಲವಂತೆ. ಮನಸ್ಸು ಮಾಡಿದರೆ ನೀವೂ ಕೂಡ … Continue reading ದಿನವೊಂದರಲ್ಲಿ ಈಕೆಗೆ 19 ಸಾವಿರ ಭಾರತೀಯರು ‘ಐ ಲವ್​ ಯು’ ಹೇಳ್ತಾರಂತೆ! ನಿಮ್ಮ ಮನೆಗೂ ಬರಲು ಸಿದ್ಧವಿದ್ದಾಳಂತೆ ಈ ಸುಂದರಿ!