ಹದಗೆಡಲಿದೆ ಹಳ್ಳಿಗಳ ಸ್ಥಿತಿ: ಕೋಡಿ ಮಠ ಶ್ರೀ ಭವಿಷ್ಯ

ಹಾಸನ: ಕರೊನಾ ಹಾವಳಿ ಇನ್ನೂ ಮುಂದುವರಿಯಲಿದ್ದು, ಹಳ್ಳಿಗಳಲ್ಲಿ ಪರಿಸ್ಥಿತಿ ಮತ್ತಷ್ಟು ಹದಗೆಡಲಿದೆ ಎಂದು ಕೋಡಿ ಮಠದ ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ. ಆಶ್ವಿಜ ಹಾಗೂ ಕಾರ್ತಿಕ ಮಾಸದಲ್ಲಿ ಕರೊನಾ ವ್ಯಾಪ್ತಿ ವಿಸ್ತರಿಸಿಕೊಳ್ಳಲಿದೆ. ಸ್ವಚ್ಛತೆ, ಸುರಕ್ಷತೆಗೆ ಆದ್ಯತೆ ನೀಡದಿದ್ದರೆ ಪರಿಸ್ಥಿತಿ ಇನ್ನಷ್ಟು ವಿಕೋಪಕ್ಕೆ ತಿರುಗುತ್ತದೆ ಎಂದು ಮಂಗಳವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು. ಧರ್ವಚರಣೆಗಳು ರೋಗ ರುಜಿನಗಳನ್ನು ತಡೆಗಟ್ಟುತ್ತಿದ್ದವು. ಇತ್ತೀಚಿನ ದಿನಗಳಲ್ಲಿ ಮಾನವ ಆಧುನಿಕತೆ ಹೆಸರಿನಲ್ಲಿ ಎಲ್ಲವನ್ನೂ ಮರೆತಿದ್ದಾನೆ. ಕರೊನಾ ಹಿಂದಿನ ದಿನಗಳಲ್ಲಿ ಗಂಟಲು ಬೇನೆಯಾಗಿ ಕಾಣಿಸಿಕೊಂಡಿತ್ತು. ಈಗ … Continue reading ಹದಗೆಡಲಿದೆ ಹಳ್ಳಿಗಳ ಸ್ಥಿತಿ: ಕೋಡಿ ಮಠ ಶ್ರೀ ಭವಿಷ್ಯ