ಉದ್ಯೋಗಕ್ಕಾಗಿ ಸಲ್ಲಿಸಿದ್ದ ಅರ್ಜಿ ಕಂಡು ಕಂಪನಿಯೇ ಶಾಕ್​​; ಅಪ್ಲಿಕೇಷನ್​​ನಲ್ಲಿ ಏನೇನಿತ್ತು ಗೊತ್ತಾ?​​

ನವದೆಹಲಿ: ಇಂದಿನ ಕಾಂಪಿಟೇಟಿವ್​ ಯುಗದಲ್ಲಿ ಒಂದು ಹುದ್ದೆಗೆ ಹಲವು ಅರ್ಜಿಗಳು ಬರುತ್ತವೆ. ಆದರೆ ಇಲ್ಲಿ ನಾವು ನಿಮಗೆ ಅರ್ಜಿದಾರರೊಬ್ಬರು ಸಲ್ಲಿಸಿರುವ ವಿಚಿತ್ರ ಅರ್ಜಿ ಬಗ್ಗೆ ತಿಳಿಸಲಿದ್ದೇವೆ. ಹಲವು ಬಾರಿ ಅರ್ಜಿ ಸಲ್ಲಿಸಿ ಬೇಸತ್ತು ಕೊನೆಗೆ ತಮ್ಮ ಅರ್ಜಿಯಲ್ಲೇ ಹತಾಶೆಯನ್ನು ತೋರಿಸಿ ಕಂಪನಿಯನ್ನೇ ಬೆಚ್ಚಿ ಬೀಳಿಸಿದ್ದಾರೆ. ಸದ್ಯ ಅವರು ಸಲ್ಲಿಸಿರುವ ಈ ಅರ್ಜಿ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗುತ್ತಿದೆ. ಇದನ್ನು ಓದಿ: ಬಿಗ್​ಬಾಸ್​ ಒಟಿಟಿ 3: ಮನೆಯಲ್ಲಿನ ವಿಶೇಷ ಅತಿಥಿ ನೋಡಿ ನೆಟ್ಟಿಗರು ಗರಂ.. ಮಾನವೀಯತೆ ಉಳಿದಿಲ್ಲ … Continue reading ಉದ್ಯೋಗಕ್ಕಾಗಿ ಸಲ್ಲಿಸಿದ್ದ ಅರ್ಜಿ ಕಂಡು ಕಂಪನಿಯೇ ಶಾಕ್​​; ಅಪ್ಲಿಕೇಷನ್​​ನಲ್ಲಿ ಏನೇನಿತ್ತು ಗೊತ್ತಾ?​​