ಬದಲಾದ ಜಪಾನ್ ಈಗ ಸಮರಕ್ಕೆ ಹಿಂಜರಿಯುತ್ತಿಲ್ಲ!

ಕಳೆದ ಒಂದೂವರೆ ದಶಕದಲ್ಲಿ ವಿವಿಧ ಮಾನವಿಯ ಹಾಗೂ ಆರ್ಥಿಕ ಉದ್ದೇಶಸಾಧನೆಗಳಿಗಾಗಿ ಆಗೊಮ್ಮೆ ಹೀಗೊಮ್ಮೆ ಜತೆಗೂಡುತ್ತಿದ್ದ ಅಮೆರಿಕ, ಜಪಾನ್, ಭಾರತ ಮತ್ತು ಆಸ್ಟ್ರೇಲಿಯಾ ಕಳೆದ ನಾಲ್ಕು ವರ್ಷಗಳಲ್ಲಿ ಸೇನಾ ಸಹಕಾರತ್ತಲೂ ವಿಶೇಷ ಗಮನ ಹರಿಸುತ್ತಿರುವುದು, ಈ ಸಹಕಾರ ಚೀನಾದ ವಿರುದ್ಧವಾಗಿರುವುದು ಸಮಕಾಲೀನ ಜಾಗತಿಕ ರಾಜಕಾರಣದಲ್ಲಿನ ಮಹತ್ವದ ಬೆಳವಣಿಗೆ. ಈ ಚತುಷ್​ಪಕ್ಷೀಯ ಸಹಕಾರದಲ್ಲಿ ಅತೀವ ಆಸಕ್ತಿ ಹೊಂದಿರುವ ದೇಶ ಜಪಾನ್ ಎನ್ನುವುದು ವಿಷಯದ ಅತ್ಯಂತ ಆಸಕ್ತಿಕರ ಆಯಾಮ. ಒಂದು ಕಾಲದಲ್ಲಿ ತನ್ನ ವಿದೇಶನೀತಿಯನ್ನು ಯುದ್ಧನಿರಪೇಕ್ಷತೆ ನೆಲೆಗಟ್ಟಿನ ಮೇಲೆ ರೂಪಿಸಿದ ಜಪಾನ್ … Continue reading ಬದಲಾದ ಜಪಾನ್ ಈಗ ಸಮರಕ್ಕೆ ಹಿಂಜರಿಯುತ್ತಿಲ್ಲ!