ಯಕ್ಷಗಾನ ವೇಷತೊಟ್ಟು ಪ್ರಚಾರಕ್ಕಿಳಿದ ಜಿಪಂ ಸಿಇಒ

ಉಡುಪಿ: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ರಾಷ್ಟ್ರೀಯ ಪಕ್ಷಗಳ ಇಬ್ಬರು ಅಭ್ಯರ್ಥಿ ಸೇರಿ ಒಟ್ಟು 10 ಮಂದಿ ಚುನಾವಣಾ ಕಣದಲ್ಲಿ, ಮತಬೇಟೆ ಆರಂಭಿಸಿದ್ದಾರೆ. ಇತ್ತ ಜಿಲ್ಲಾ ಸ್ವೀಪ್​ ಸಮಿತಿ ಮತದಾನ ಪ್ರಮಾಣ ಹೆಚ್ಚಿಸಲು ಜಿಲ್ಲಾದ್ಯಂತ ವಿವಿಧ ಪ್ರಕಾರಗಳಲ್ಲಿ ಜನಜಾಗೃತಿ ಮೂಡಿಸುತ್ತಿದೆ.ರಾಜ್ಯದಲ್ಲಿಯೇ ವಿಶೇಷವಾಗಿ ಉಡುಪಿ ಜಿಲ್ಲಾ ಸ್ವೀಪ್​ ಸಮಿತಿ ಮತಜಾಗೃತಿಗಾಗಿ ವಿಭಿನ್ನ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ. ಐಎಎಸ್​, ಐಪಿಎಸ್​, ಕೆಎಎಸ್​ ಅಧಿಕಾರಿಗಳೇ ಯಕ್ಷಗಾನ ವೇಷ ಧರಿಸಿ ಮತದಾನ ಮಾಡುವಂತೆ ಜಾಗೃತಿ ಮೂಡಿಸುತ್ತಿದ್ದಾರೆ. ವೇಷತೊಟ್ಟ ಅಧಿಕಾರಿ:ಜಿಲ್ಲಾ ಪಂಚಾಯಿತಿಯ ಸಿಇಒ ಪ್ರತಿಕ್​ ಬಾಯಲ್​ ಅವರೇ … Continue reading ಯಕ್ಷಗಾನ ವೇಷತೊಟ್ಟು ಪ್ರಚಾರಕ್ಕಿಳಿದ ಜಿಪಂ ಸಿಇಒ