ಭಿಕ್ಷೆ ಬೇಡುತ್ತಿದ್ದ ಹತ್ತು ವರ್ಷದ ಬಾಲಕ ಈಗ ಕೋಟ್ಯಧಿಪತಿ!; ಆಗಿದ್ದು ಹೇಗೆ?

ರೂರ್ಕಿ: ಜೀವನ ಯಾವ ಕ್ಷಣದಲ್ಲಿ ಹೇಗೆ ಬದಲಾಗುತ್ತದೆ ಎಂದು ಹೇಳುವುದು ಅಸಾಧ್ಯ. ಕೋಟ್ಯಧಿಪತಿಯಾಗಿದ್ದವ ಇದ್ದಕ್ಕಿದ್ದಂತೆ ಭಿಕಾರಿ ಆಗಿಬಿಡಬಹುದು. ಭಿಕ್ಷೆ ಬೇಡುತ್ತಿದ್ದವ ಅಚ್ಚರಿ ಎಂಬಂತೆ ಕೋಟ್ಯಧಿಪತಿ ಆಗಿಬಿಡಬಹುದು. ಭಿಕ್ಷುಕನಾಗಿದ್ದ ಬಾಲಕನೊಬ್ಬ ಕೂಡ ಹೀಗೆ ಕೋಟ್ಯಧಿಪತಿಯಾದ ಅತ್ಯಪರೂಪದ ಪ್ರಸಂಗವಿದು. ಉತ್ತರಾಖಂಡದ ಹರಿದ್ವಾರ ಜಿಲ್ಲೆಯ ರೂರ್ಕೀ ಎಂಬಲ್ಲಿನ ಪಿರನ್ ಕಲಿಯಾರ್ ಎಂಬ ಸೂಫಿಗಳ ಪವಿತ್ರ ಕ್ಷೇತ್ರದಲ್ಲಿ ಭಿಕ್ಷೆ ಬೇಡುತ್ತಿದ್ದ ಷಹಜೇಜ್ ಅಲಂ ಎಂಬ ಹತ್ತು ವರ್ಷದ ಬಾಲಕ ಈಗ ಕೋಟ್ಯಧಿಪತಿ ಎಂದರೆ ಎಂಥವರಿಗೂ ಒಮ್ಮೆ ಅಚ್ಚರಿ ಆಗದೆ ಇರದು. ತಂದೆ-ತಾಯಿ ಇಬ್ಬರನ್ನೂ … Continue reading ಭಿಕ್ಷೆ ಬೇಡುತ್ತಿದ್ದ ಹತ್ತು ವರ್ಷದ ಬಾಲಕ ಈಗ ಕೋಟ್ಯಧಿಪತಿ!; ಆಗಿದ್ದು ಹೇಗೆ?