‘ಮದುವೆ ಆದ್ಮೇಲೆ ಎಲ್ಲರೂ ದಪ್ಪ ಆಗ್ತಾರೆ, ನಾನು ಬಹಳ ಸಣ್ಣಗಾಗಿದ್ದೀನಿ ಅಲ್ವಾ’

ಬೆಂಗಳೂರು: ‘ಸಾಮಾನ್ಯವಾಗಿ ಮದುವೆ ಆದ್ಮೇಲೆ ಎಲ್ಲರೂ ದಪ್ಪ ಆಗ್ತಾರೆ. ನಾನು ಬಹಳ ಸಣ್ಣಗಾಗಿದ್ದೀನಿ ಅಲ್ವಾ …’ ಅಂತ ಪ್ರಶ್ನೆ ಮಾಡಿ ನಕ್ಕರು ಐಂದ್ರಿತಾ ರೇ. ಐಂದ್ರಿತಾ ಮೊದಲೇ ತೆಳ್ಳಗಿದ್ದರು. ಈಗ ಅವರು ಇನ್ನಷ್ಟು ಸಪೂರರಾಗಿದ್ದಾರೆ. ಅದಕ್ಕೆ ಕಾರಣ ಅವರು ಇತ್ತೀಚೆಗೆ ನಟನೆಗಿಂಥ ಹೆಚ್ಚಾಗಿ ಅಡ್ವೆಂಚರ್ ಸ್ಪೋರ್ಟ್ಸ್​ನಲ್ಲಿ ತೊಡಗಿಸಿಕೊಂಡಿರುವುದು. ಐಂದ್ರಿತಾ ಇತ್ತೀಚೆಗೆ ಸೋಷಿಯಲ್ ಮೀಡಿಯಾ ಮೂಲಕ ಒಂದಿಲ್ಲೊಂದು ಫೋಟೋಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಸೈಕ್ಲಿಂಗ್​ಗೆ ಹೋದಾಗ, ರಾಕ್ ಕ್ಲೈಂಬಿಂಗ್ ಮಾಡುವಾಗ, ಸರ್ಫಿಂಗ್ ಪಾಠಗಳನ್ನು ಕಲಿಯುವಾಗ … ಹೀಗೆ ಸಿನಿಮಾಗಿಂತ ಸಾಹಸ … Continue reading ‘ಮದುವೆ ಆದ್ಮೇಲೆ ಎಲ್ಲರೂ ದಪ್ಪ ಆಗ್ತಾರೆ, ನಾನು ಬಹಳ ಸಣ್ಣಗಾಗಿದ್ದೀನಿ ಅಲ್ವಾ’