ಕೈಕೋಳಕ್ಕೆ ಹೈಕೋರ್ಟ್ ಕೊಕ್​​!; ಬಲವಾದ ಕಾರಣವಿಲ್ಲದೆ ಆರೋಪಿಗೆ ಬೇಡಿ ತೊಡಿಸುವಂತಿಲ್ಲ..

ಬೆಂಗಳೂರು: ಅಪರಾಧ ಪ್ರಕರಣಗಳಲ್ಲಿ ಬಂಧಿತರಾಗುವ ಎಲ್ಲ ಆರೋಪಿಗಳಿಗೂ ಬೇಡಿ ತೊಡಿಸಬಾರದು. ಅತ್ಯಗತ್ಯ ಸಂದರ್ಭಗಳಲ್ಲಿ ಸಕಾರಣವಿದ್ದರೆ ಮಾತ್ರ ಕೈಕೋಳ ಹಾಕಲು ಅವಕಾಶವಿದ್ದು, ಅಂಥ ಸಮಯದಲ್ಲಿ ಕೋಳ ತೊಡಿಸುವ ಪೊಲೀಸರು ಕಡ್ಡಾಯವಾಗಿ ಬಾಡಿ ಕ್ಯಾಮರಾ ಧರಿಸಿರಬೇಕು ಎಂದು ಹೈಕೋರ್ಟ್ ಆದೇಶಿಸಿದೆ. ಚೆಕ್ ಬೌನ್ಸ್ ಪ್ರಕರಣವೊಂದರಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕಾನೂನು ಬಾಹಿರವಾಗಿ ಬೇಡಿ ತೊಡಿಸಿದ್ದಕ್ಕೆ ಪರಿಹಾರ ನೀಡುವಂತೆ ಕೋರಿ ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯ ಸುಪ್ರೀತ್ ಈಶ್ವರ್ ದಿವಾಟೆ ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಿರುವ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಪೀಠ ಈ … Continue reading ಕೈಕೋಳಕ್ಕೆ ಹೈಕೋರ್ಟ್ ಕೊಕ್​​!; ಬಲವಾದ ಕಾರಣವಿಲ್ಲದೆ ಆರೋಪಿಗೆ ಬೇಡಿ ತೊಡಿಸುವಂತಿಲ್ಲ..