ವರ್ಷಗಳ ಬಳಿಕ ಸಾಹಿತ್ಯ ನೊಬೆಲ್ ಘೋಷಣೆ- ಅಮೆರಿಕದ ಕವಯತ್ರಿಗೆ ಪ್ರಶಸ್ತಿ

ಸ್ಟಾಕ್​ಹೋಂ: ಕಾವ್ಯ ಕ್ಷೇತ್ರಕ್ಕೆ ಸಲ್ಲಿಸಿದ ಅನುಪಮ ಕೊಡುಗೆಗಾಗಿ ಅಮೆರಿಕದ ಕವಯತ್ರಿ ಲೂಯಿಸ್ ಗ್ಲುಕ್ (77) 2020ನೇ ಸಾಲಿನ ಪ್ರತಿಷ್ಠಿತ ನೊಬೆಲ್ ಸಾಹಿತ್ಯ ಪ್ರಶಸ್ತಿ ಘೋಷಣೆಯಾಗಿದೆ. ಸಾಹಿತ್ಯದಲ್ಲಿ ನೊಬಲ್ ಪ್ರಶಸ್ತಿಗೆ ಆಯ್ಕೆಯಾದ 16ನೇ ಮಹಿಳೆ ಗ್ಲುಕ್. ಸ್ಪರ್ಧೆಯಲ್ಲಿದ್ದ ಫ್ರೆಂಚ್ ಸಾಹಿತಿ ಮಾರಿಸ್ ಕೊಂಡ್, ಕೆನಡಾ ಕಾದಂಬರಿಕಾರ್ತಿ ಮಾರ್ಗರೆಟ್ ಅಟ್​ವೂಡ್, ರಷ್ಯಾ ಸಾಹಿತಿ ಲ್ಯುಡ್​ವಿುಲಾ ಉಲಿತ್ಸ್​ಕಯಾ ಮತ್ತು ಜಪಾನ್​ನ ಹರುಕಿ ಮುರಕಾಮಿ ಅವರನ್ನು ಗ್ಲುಕ್ ಪ್ರಶಸ್ತಿಗೆ ಆಯ್ಕೆ ಆಗಿದ್ದಾರೆ. 1943ರಲ್ಲಿ ನ್ಯೂಯಾರ್ಕ್​ನಲ್ಲಿ ಜನಿಸಿದ ಗ್ಲುಕ್ ಮಸಾಚುಯೆಟ್ಸ್​ನ ಕೇಂಬ್ರಿಜ್​ನಲ್ಲಿ ನೆಲೆಸಿದ್ದಾರೆ. ಇದನ್ನೂ … Continue reading ವರ್ಷಗಳ ಬಳಿಕ ಸಾಹಿತ್ಯ ನೊಬೆಲ್ ಘೋಷಣೆ- ಅಮೆರಿಕದ ಕವಯತ್ರಿಗೆ ಪ್ರಶಸ್ತಿ