ಬೆಡ್​ ಮೇಲೆ ಮಲಗಿರುವುದು ಮನುಷ್ಯನೇ ಅಲ್ಲ! ಏನಂತ ಗೆಸ್​ ಮಾಡೋದಕ್ಕೂ ನಿಮ್ಮಿಂದ ಸಾಧ್ಯ ಇಲ್ಲ

ಮೇಲಿರುವ ಮಾನವನ ಚಿತ್ರದ ಬಗ್ಗೆ ನೀವೇನಾದರೂ ಯೋಚಿಸಿದ್ದೀರಾ? ಯಾವುದಕ್ಕೂ ಆ ಚಿತ್ರವನ್ನು ಮತ್ತೊಮ್ಮೆ ಸೂಕ್ಷ್ಮವಾಗಿ ನೋಡಿ ಬಿಡಿ… ಹಾಗೇ ನೋಡಿದ ಮೇಲೂ ನಮಗೇನು ವ್ಯತ್ಯಾಸ ಕಾಣುತ್ತಿಲ್ಲ, ಏಕೆಂದರೆ ಅದು ಬೆಡ್​ ಮೇಲೆ ಮಲಗಿರುವ ವ್ಯಕ್ತಿಯೊಬ್ಬನ ಫೋಟೋ ಎಂದು ನೀವು ಹೇಳಬಹುದು. ಆದರೆ, ಚಿತ್ರದ ಅಸಲಿಯತ್ತು ತಿಳಿದರೆ, ಮತ್ತೊಮ್ಮೆ ಫೋಟೋ ನೋಡಿ ತಮ್ಮ ಕಣ್ಣುಗಳನ್ನು ಉಜ್ಜಿಕೊಳ್ಳುವುದಂತು ಖಂಡಿತ. ಸ್ವತಃ ಒಂದು ಕ್ಷಣ ನಮ್ಮ ಕಣ್ಣನ್ನೇ ನಾವು ನಂಬುವುದಿಲ್ಲವೇನೋ? ಹೌದು. ನಮ್ಮ ಕಣ್ಣುಗಳನ್ನೇ ನಂಬಲು ಸಾಧ್ಯವಾಗದಂತಹ ಚಿತ್ರಗಳ ಸರಣಿಯೊಂದು ಟ್ವಿಟರ್​ನಲ್ಲಿ … Continue reading ಬೆಡ್​ ಮೇಲೆ ಮಲಗಿರುವುದು ಮನುಷ್ಯನೇ ಅಲ್ಲ! ಏನಂತ ಗೆಸ್​ ಮಾಡೋದಕ್ಕೂ ನಿಮ್ಮಿಂದ ಸಾಧ್ಯ ಇಲ್ಲ