ರಿಯಾ ಚಕ್ರವರ್ತಿಯೆಂದೇ ನಿಂದಿಸಿದ ಕಾಲರ್​​ಗಳು… ಇದರ ಅಸಲಿಯತ್ತೇನು?

ಮುಂಬೈ: ಸುದ್ದಿವಾಹಿನಿಯೊಂದು ಮಾಡಿದ ಯಡವಟ್ಟಿನಿಂದಾಗಿ ವ್ಯಕ್ತಿಯೊಬ್ಬ ಏನೂ ಅರಿಯದ ತಪ್ಪಿಗೆ ಹಗಲು ರಾತ್ರಿ ಶಿಕ್ಷೆ ಅನುಭವಿಸುವಂತಾಗಿದೆ. ಆಗಿದ್ದೇನು?: ಟಿವಿ ಸುದ್ದಿ ವಾಹಿನಿಯೊಂದು ನಟಿ ರಿಯಾ ಚಕ್ರವರ್ತಿಯದು ಎಂದು ಹೇಳಿ ಮೊಬೈಲ್ ಸಂಖ್ಯೆಯನ್ನು ಪ್ರಸಾರ ಮಾಡಿತ್ತು. ಆದರೆ ಅದರಲ್ಲಿ ಅಚಾತುರ್ಯದಿಂದಾಗಿ ಒಂದು ಸಂಖ್ಯೆ ತಪ್ಪಾಗಿದ್ದು, ಬೇರೊಬ್ಬನ ಮೊಬೈಲ್ ನಂಬರ್ ಅದಾಗಿದೆ. ಇದನ್ನೂ ಓದಿ : ಇಂದು ವಿಶ್ವ ಆನೆ ದಿನ. ಆನೆಯ ಬದುಕು, ಬವಣೆಯ ಬಗ್ಗೆ ನಿಮಗೆಷ್ಟು ಗೊತ್ತು? ಇದರಿಂದಾಗಿ, ರಿಯಾ ಚಕ್ರವರ್ತಿಯದೇ ಎಂದುಕೊಂಡ ಮೊಬೈಲ್ ಸಂಖ್ಯೆಗೆ ಹಲವು … Continue reading ರಿಯಾ ಚಕ್ರವರ್ತಿಯೆಂದೇ ನಿಂದಿಸಿದ ಕಾಲರ್​​ಗಳು… ಇದರ ಅಸಲಿಯತ್ತೇನು?