ವಿದೇಶದಿಂದ ಐಷಾರಾಮಿ ಕಾರು ಖರೀದಿ: ಮದ್ರಾಸ್​ ಹೈಕೋರ್ಟ್​​ನಿಂದ ನಟ ವಿಜಯ್​ಗೆ ಬಿಗ್​ ರಿಲೀಫ್​​

ಚೆನ್ನೈ: ವಿದೇಶದಿಂದ ಕಾರು ಆಮದು ಪ್ರಕರಣಕ್ಕೆ ಸಂಬಂಧಿಸಿದಂತೆ ಮದ್ರಾಸ್​ ಹೈಕೋರ್ಟ್​ನಿಂದ ನಟ ವಿಜಯ್​ಗೆ ಬಿಗ್​ ರಿಲೀಫ್​ ಸಿಕ್ಕಿದೆ. ಅಮೆರಿಕದಿಂದ ಬಿಎಂಡಬ್ಲ್ಯೂ ಎಕ್ಸ್​​ 5 ಕಾರನ್ನು ಖರೀದಿಸಿದ್ದ ವಿಜಯ್​ ಅದರ ತೆರಿಗೆ ಪಾವತಿ ಕುರಿತು ಕೋರ್ಟ್​​​ಗೆ ಅರ್ಜಿ ಸಲ್ಲಿಸಲಾಗಿತ್ತು. 2005ರಿಂದಲೇ ತೆರಿಗೆ ಪಾವತಿಸಬೇಕೆಂದು ಆದಾಯ ತೆರಿಗೆ ಇಲಾಖೆ ಸೂಚಿಸಿತ್ತು. ಸದ್ಯಕ್ಕೆ ಜನವರಿ 19, 2019 ರಿಂದ 2021ರ ವರೆಗೆ ಮಾತ್ರೆ ತೆರಿಗೆ ಪಾವತಿಸಬೇಕೆಂದು ಕೋರ್ಟ್​ ತೀರ್ಪು ನೀಡಿದೆ. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್​. ಸುರೇಶ್​ ಕುಮಾರ್​ ಅವರಿದ್ದ … Continue reading ವಿದೇಶದಿಂದ ಐಷಾರಾಮಿ ಕಾರು ಖರೀದಿ: ಮದ್ರಾಸ್​ ಹೈಕೋರ್ಟ್​​ನಿಂದ ನಟ ವಿಜಯ್​ಗೆ ಬಿಗ್​ ರಿಲೀಫ್​​