ವಿಮಾನ ಹಾರಲಿಲ್ಲ, ಆದರೂ ತವರಿಗೆ ಹೋದ ಅನುಭವದಿಂದ ಭಾವುಕರಾದ ಪ್ರಯಾಣಿಕರು!

ತೈವಾನ್: ನಾವೈರಸ್‌ನ ಈ ಸಂದರ್ಭದಲ್ಲಿ ಎಲ್ಲಾ ದೇಶಗಳು ಅಂತಾರಾಷ್ಟ್ರೀಯ ವಿಮಾನಯಾನವನ್ನು ರದ್ದು ಮಾಡಿವೆ. ಇದುವರೆಗೆ ಯಾವುದೇ ದೇಶಗಳು ಅಂತಾರಾಷ್ಟ್ರೀಯ ವಿಮಾನಯಾನವನ್ನು ಆರಂಭಿಸಿಲ್ಲ. ಕೆಲವು ದೇಶಗಳಲ್ಲಿ ದೇಶೀಯ ವಿಮಾನಗಳ ಹಾರಾಟವೂ ಆರಂಭವಾಗಿಲ್ಲ. ಈ ನಡುವೆ ತಮ್ಮ ತಾಯ್ನಾಡಿಗೆ ಹೋಗಲಾರದೇ ಸಂಕಟ ಪಡುತ್ತಿದ್ದಾರೆ. ಒಮ್ಮೆ ವಿಮಾನ ಹತ್ತಿ ಯಾವಾಗ ತವರು ಭೂಮಿಯನ್ನು ಸೇರುವೆವೋ ಎಂಬ ಹಂಬಲ. ಆದರೆ ಇಂಥ ಬಿಕ್ಕಟ್ಟಿನ ಸ್ಥಿತಿಯಲ್ಲಿ ವಿಮಾನ ಹತ್ತುವುದು ಕನಸಿನ ಮಾತೇ. ವಿಮಾನ ಯಾವಾಗ ಆರಂಭಿಸುವರಿ? ಯಾವಾಗ ನಾವು ವಿಮಾನ ಹತ್ತುವುದು ಎಂದೆಲ್ಲಾ ತೈವಾನ್‌ನ … Continue reading ವಿಮಾನ ಹಾರಲಿಲ್ಲ, ಆದರೂ ತವರಿಗೆ ಹೋದ ಅನುಭವದಿಂದ ಭಾವುಕರಾದ ಪ್ರಯಾಣಿಕರು!