ಪ್ರಶ್ನೆ ಕೇಳಿದ್ದಕ್ಕೆ ಪತ್ರಕರ್ತರ ಮುಖಕ್ಕೆ ಹ್ಯಾಂಡ್​ ಸ್ಯಾನಿಟೈಸರ್ ಸಿಂಪಡಿಸಿದ ಪ್ರಧಾನಿ!

ಬ್ಯಾಂಕಾಕ್: ಪತ್ರಕರ್ತರು ಪ್ರಶ್ನೆ ಕೇಳಿದಾಗ ರಾಜಕಾರಣಿಗಳು ಅಥವಾ ಉನ್ನತ ಅಧಿಕಾರದಲ್ಲಿರುವವರು ಇರಿಸು ಮುರಿಸಿಗೆ ಒಳಗಾಗುವುದು ಸಾಮಾನ್ಯ. ಇರಿಸು ಮುರಿಸಿಗೆ ಒಳಗಾದವರು ಹೇಗೋ ತಮ್ಮ ಮಾತಿನಿಂದ ತೇಪೆ ಹಚ್ಚುತ್ತಾರೆ. ಆದರೆ, ಇನ್ನೂ ಕೆಲವು ಜಾಗತಿಕ ನಾಯಕರು ಪತ್ರಕರ್ತರೆದುರು ದರ್ಪ ಮೆರೆಯುತ್ತಾರೆ. ಪ್ರಶ್ನೆ ಕೇಳಿದ ಪತ್ರಕರ್ತರನ್ನು ಹೊರಗೆ ಕಳಿಸುತ್ತಾರೆ. ಆದರೆ, ಇದೇ ವಿಷಯವಾಗಿ ಥಾಯ್​ಲ್ಯಾಂಡ್​ ಪ್ರಧಾನಿ ಮೊನ್ನೆ ಪತ್ರಿಕಾಗೋಷ್ಠಿಯಲ್ಲಿ ನಡೆದುಕೊಂಡಿದ್ದು ಜಾಗತಿಕವಾಗಿ ವೈರಲ್ ಆಗಿದೆ. ಇದನ್ನೂ ಓದಿ: ಕೆಐಎನಲ್ಲಿ ದೇಶದ ಮೊದಲ ಸರಕು ಸಾಗಣೆ ಟರ್ಮಿನಲ್: 2 ಲಕ್ಷ ಚದರ ಅಡಿ … Continue reading ಪ್ರಶ್ನೆ ಕೇಳಿದ್ದಕ್ಕೆ ಪತ್ರಕರ್ತರ ಮುಖಕ್ಕೆ ಹ್ಯಾಂಡ್​ ಸ್ಯಾನಿಟೈಸರ್ ಸಿಂಪಡಿಸಿದ ಪ್ರಧಾನಿ!