ಮನೆ ದೋಚಲು ಹೋದ ಕಳ್ಳ: ಪೊಲೀಸ್ ಅಧಿಕಾರಿ ಮಗಳ ರೂಮ್​​ನಲ್ಲಿ ಲಾಕ್​​ ಆದ!

ಬ್ಯಾಂಕಾಕ್: ಕೆಲವು ಕಳ್ಳರು ತಮ್ಮ ಮುಠ್ಠಾಳತನದಿಂದ ಹೇಗೆಲ್ಲ ಸಿಕ್ಕಿ ಬಿಳ್ಳುತ್ತಾರೆ ಎಂಬುದನ್ನು ನಾವು ಆಗಾಗ ನೋಡುತ್ತೇವೆ. ಇಂತಹದೇ ಒಂದು ಘಟನೆ ಥೈಲ್ಯಾಂಡ್​ನಲ್ಲಿ ನಡೆದಿದೆ. ತೈಲ್ಯಾಂಡ್​ನ ಪೆಚ್ಚಾಬುನ್​ ಎಂಬಲ್ಲಿ Athit Kin Khunthud ಎಂಬ 28 ವರ್ಷದ ಕಳ್ಳನೊಬ್ಬ ಮಧ್ಯರಾತ್ರಿ ಮನೆಯೊಂದಕ್ಕೆ ನುಗ್ಗಿ, ಕಳ್ಳತನ ಮಾಡಿ, ಆ ಮನೆಯಲ್ಲೇ ಹಾಯಾಗಿ ನಿದ್ದೆ ಮಾಡುವಾಗ ಪೊಲೀಸರ ಅತಿಥಿಯಾಗಿದ್ದಾನೆ. ಈ ಘಟನೆಗೆ ಸಂಬಂಧಿಸಿದ ವಿಡಿಯೋ ವೈರಲ್ ಆಗಿದೆ. ಈ ಕಳ್ಳ ನುಗ್ಗಿದ್ದು ಹೋಗಿ ಹೋಗಿ ಪೊಲೀಸ್ ಅಧಿಕಾರಿ ಮನೆಗೆ! ಮಧ್ಯರಾತ್ರಿ 2 … Continue reading ಮನೆ ದೋಚಲು ಹೋದ ಕಳ್ಳ: ಪೊಲೀಸ್ ಅಧಿಕಾರಿ ಮಗಳ ರೂಮ್​​ನಲ್ಲಿ ಲಾಕ್​​ ಆದ!