ಗರ್ಭಿಣಿಯ ತುಂಬಿದ ಹೊಟ್ಟೆಯನ್ನು ಮುತ್ತಿಕೊಂಡ ಜೇನು ನೊಣಗಳು…; ದಿಗಿಲಾಗುವಂಥ ಫೋಟೋ ವೈರಲ್​

ಇತ್ತೀಚೆಗೆ ಗರ್ಭಿಣಿಯರು ಬೇಬಿ ಬಂಪ್​ ಫೋಟೋ ಶೂಟ್​ ಮಾಡಿಸುವುದು ತೀರ ಸಾಮಾನ್ಯ. ತಮ್ಮ ತುಂಬಿದ ಹೊಟ್ಟೆಯ ಮೇಲೆ ವಿವಿಧ ಚಿತ್ತಾರಗಳನ್ನು ಬಿಡಿಸಿಕೊಳ್ಳುವುದು, ಹೊಸತನದ ಪ್ರಯೋಗ ಮಾಡಿ ದಂಪತಿ ಒಟ್ಟಿಗೆ ಫೋಟೋ ತೆಗೆಸಿಕೊಳ್ಳುತ್ತಾರೆ. ಅಂದರೆ ಮಗುವನ್ನು ಭೂಮಿಗೆ ಸ್ವಾಗತಿಸುವುದಕ್ಕೂ ಮೊದಲು ಹೀಗೆ ಫೋಟೋ ಶೂಟ್​​ ಮಾಡಿಸಿಕೊಂಡು ಒಂದಷ್ಟು ಸವಿ ನೆನಪನ್ನು ತಮ್ಮದಾಗಿಸಿಕೊಳ್ಳುತ್ತಾರೆ. ಅದರೊಂದಿಗೆ ದಂಪತಿ ತಮ್ಮ ಪೇರೆಂಟಿಂಗ್​ ಸಂತೋಷವನ್ನು ಅನುಭವಿಸುತ್ತಾರೆ. ಇದೀಗ ಮಹಿಳೆಯೋರ್ವರ ಬೇಬಿ ಬಂಪ್​ ಫೋಟೋ ಶೂಟ್​ ಸಖತ್​ ಸುದ್ದಿಯಾಗಿದೆ. ಟೆಕ್ಸಾಸ್​​ನ ಗರ್ಭಿಣಿಯೋರ್ವರ ಮೆಟರ್ನಿಟಿ ಫೋಟೊ ಸಿಕ್ಕಾಪಟೆ … Continue reading ಗರ್ಭಿಣಿಯ ತುಂಬಿದ ಹೊಟ್ಟೆಯನ್ನು ಮುತ್ತಿಕೊಂಡ ಜೇನು ನೊಣಗಳು…; ದಿಗಿಲಾಗುವಂಥ ಫೋಟೋ ವೈರಲ್​