ಎಸ್​ಐ ನೇಮಕಾತಿಗೆ ಶ್ರೀಘ್ರ ಪರೀಕ್ಷೆ: ಡಿಜಿಪಿ ಪ್ರವಿಣ್​ ಸೂದ್​ ಟ್ವೀಟ್, ಆಕಾಂಕ್ಷಿಗಳಲ್ಲಿ ಆಶಾಭಾವನೆ

ಬೆಂಗಳೂರು: ಕಳೆದೊಂದು ವರ್ಷದಿಂದ ನೆಲೆಗುದಿಗೆ ಬಿದ್ದಿರುವ ಪಿಎಸ್​ಐ 402 ಹುದ್ದೆಗಳ ನೇಮಕಾತಿಗೆ ಶೀಘ್ರದಲ್ಲಿಯೇ ಲಿಖಿತ ಪರೀಕ್ಷೆ ನಡೆಯಲಿದೆ. ಈ ಕುರಿತು ಡಿಜಿ-ಐಜಿಪಿ ಪ್ರವಿಣ್​ ಸೂದ್​, ಟ್ವಿಟರ್​ನಲ್ಲಿ ಸುಳಿವು ನೀಡಿದ್ದು, ಎಸ್​ಐ ಆಕಾಂಕ್ಷಿಗಳಲ್ಲಿ ಆಶಾಭಾವನೆ ಮೂಡಿದೆ. 402 ಎಸ್​ಐ(ಸಿವಿಲ್​) ಹುದ್ದೆಗಳು, ಸಿಎಆರ್​/ಡಿಎಆರ್​ &ಆರ್​ಎಸ್​ಐ, ಕೆಎಸ್​ಆರ್​ಪಿ-ಪಿಎಸ್​ಐ, ಕೆಎಸ್​ಐಎಸ್​ಎಫ್​-ಪಿಎಸ್​ಐ ಹುದ್ದೆಗಳ ನೇಮಕಾತಿಗೆ 2021ರಲ್ಲಿ ಪೊಲೀಸ್​ ನೇಮಕಾತಿ ವಿಭಾಗ ಅಧಿಸೂಚನೆ ಹೊರಡಿಸಿತ್ತು. ಕೆಲವೇ ದಿನಗಳಲ್ಲಿ ದೇಹದಾರ್ಢ್ಯ ಪರೀಕ್ಷೆ ಸಹ ಪೂರ್ಣಗೊಳಿಸಿತ್ತು. ಅಷ್ಟರಲ್ಲಿ 545 ಎಸ್​ಐ ಹುದ್ದೆಗಳ ನೇಮಕಾತಿ ಅಕ್ರಮ ಬೆಳಕಿಗೆ ಬಂದ ಕಾರಣಕ್ಕೆ … Continue reading ಎಸ್​ಐ ನೇಮಕಾತಿಗೆ ಶ್ರೀಘ್ರ ಪರೀಕ್ಷೆ: ಡಿಜಿಪಿ ಪ್ರವಿಣ್​ ಸೂದ್​ ಟ್ವೀಟ್, ಆಕಾಂಕ್ಷಿಗಳಲ್ಲಿ ಆಶಾಭಾವನೆ