ಬಿಕಿನಿ ಚಿತ್ರಗಳಿಗೆ ಟೀಕೆ, ದಿಟ್ಟ ತಿರುಗೇಟು ನೀಡಿದ ಟೆನಿಸ್​ ತಾರೆ ನವೊಮಿ ಒಸಾಕಾ

ಟೋಕಿಯೊ: ವಿಶ್ವದ ಶ್ರೀಮಂತ ಟೆನಿಸ್​ ಆಟಗಾರ್ತಿಯಾಗಿ ಗುರುತಿಸಲ್ಪಟ್ಟಿರುವ ಜಪಾನ್​ನ ನವೊಮಿ ಒಸಾಕಾ ಇತ್ತೀಚೆಗೆ ಇನ್​ಸ್ಟಾಗ್ರಾಂನಲ್ಲಿ ಕೆಲ ಬಿಕಿನಿ ಪೋಸ್​ಗಳ ಚಿತ್ರಗಳನ್ನು ಪ್ರಕಟಿಸಿದ್ದರು. ಅದರ ಬೆನ್ನಲ್ಲೇ ಭಾರಿ ಟೀಕೆಗಳಿಗೂ ಗುರಿಯಾಗಿದ್ದರು. ಇದಕ್ಕೀಗ ಟೆನಿಸ್​ ತಾರೆ ದಿಟ್ಟ ಪ್ರತಿಕ್ರಿಯೆಯ ಮೂಲಕ ತಿರುಗೇಟು ನೀಡಿದ್ದಾರೆ. ಒಸಾಕಾ ಬಿಕಿನಿ ಚಿತ್ರಗಳನ್ನು ಹಂಚಿಕೊಂಡ ಬೆನ್ನಲ್ಲೇ ಅಭಿಮಾನಿಗಳು, ‘ನಿಮ್ಮ ಅಮಾಯಕ ವರ್ಚಸ್ಸು ಕಳೆದುಕೊಳ್ಳಬೇಡಿ’ ಎಂದು ಕಮೆಂಟ್​ ಹಾಕಿದ್ದರು. ಅದರ ಜತೆಜತೆಯಲ್ಲೇ, ‘ಉತ್ತಮ ಆದರ್ಶ ಆಟಗಾರ್ತಿಯಾಗಲು ಬಯಸುತ್ತೇನೆ ಎಂದು ನೀವೊಮ್ಮೆ ಪಂದ್ಯದ ಬಳಿಕ ಸಂದರ್ಶನದಲ್ಲಿ ಹೇಳಿದ್ದಿರಿ. ಆ … Continue reading ಬಿಕಿನಿ ಚಿತ್ರಗಳಿಗೆ ಟೀಕೆ, ದಿಟ್ಟ ತಿರುಗೇಟು ನೀಡಿದ ಟೆನಿಸ್​ ತಾರೆ ನವೊಮಿ ಒಸಾಕಾ