VIDEO: ‘ಅಲ್ಹಾನ ಸಂತೃಪ್ತಿಗಾಗಿ ದೇವಾಲಯದ ಗೋಡೆ ಕೆಡವಿದ್ದೇನೆ- ತುಂಬಾ ಖುಷಿಯಾಗುತ್ತಿದೆ’

ಇಸ್ಲಾಮಾಬಾದ್‌: ಇಲ್ಲಿ ನಿರ್ಮಾಣವಾಗುತ್ತಿರುವ ಹಿಂದೂಗಳ ಮೊದಲ ದೇವಾಲಯದ ಗೋಡೆಯನ್ನು ನೆಲಸಮಗೊಳಸಿರುವ ಯುವಕನೊಬ್ಬ ಅದನ್ನು ಸಂಪೂರ್ಣವಾಗಿ ಚಿತ್ರೀಕರಿಸಿ, ತನ್ನ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾನೆ. ಶ್ರೀಕೃಷ್ಣ ದೇವಾಲಯವನ್ನು ನಿರ್ಮಿಸಲು ಇಲ್ಲಿಯ ಹಿಂದೂಗಳು ಕಾಂಪೌಂಡ್‌ ಕಟ್ಟಿದ್ದರು. ಅದನ್ನು ನೆಲಸಮ ಮಾಡಿರುವ ಮಲಿಕ್‌ ಶಾನಿ ಆವಾನ್‌ ಎಂಬ ಯುವಕ, ಅಲ್ಹಾನನ್ನು ತೃಪ್ತಿಪಡಿಸಲು ಈ ಕಟ್ಟಡ ನೆಲಸಮ ಮಾಡಿದ್ದೇನೆ. ಇದರಿಂದ ತುಂಬಾ ಖುಷಿಯಾಗುತ್ತಿದೆ. ಇದನ್ನು ಮಾಡಲು ನೆರವಾದ ಅಲ್ಹಾನಿಗೆ ಕೃತಜ್ಞತೆಗಳು ಎನ್ನುವ ವಿಡಿಯೋ ಮಾಡಿದ್ದಾನೆ. ಈ ವಿಡಿಯೋಕ್ಕೆ ಸಂಗೀತದ ಹಿನ್ನೆಲೆ ನೀಡಿದ್ದಾನೆ. ‘ನಾನು ಪಾಕಿಸ್ತಾನ… ನನ್ನ … Continue reading VIDEO: ‘ಅಲ್ಹಾನ ಸಂತೃಪ್ತಿಗಾಗಿ ದೇವಾಲಯದ ಗೋಡೆ ಕೆಡವಿದ್ದೇನೆ- ತುಂಬಾ ಖುಷಿಯಾಗುತ್ತಿದೆ’