ಕೊವಿಡ್​-19 ಸೋಂಕಿನಿಂದ ಮೃತಪಟ್ಟ ಸಿನಿಮಾ ನಿರ್ಮಾಪಕ…

ತೆಲಂಗಾಣ: ಕರೊನಾ ಸೋಂಕಿನಿಂದ ತೆಲುಗು ನಿರ್ಮಾಪಕ ಪೊಕುರಿ ರಾಮ ರಾವ್​ ಅವರು ಮೃತರಾಗಿದ್ದಾರೆ. ಅವರಿಗೆ 65 ವರ್ಷ ವಯಸ್ಸಾಗಿತ್ತು. ಜು.3ರಂದು ಖಾಸಗಿ ಆಸ್ಪತ್ರೆಯೊಂದರಲ್ಲಿ ಸಾವನ್ನಪ್ಪಿದ್ದಾರೆ. ಕಳೆದ ಎರಡು ದಿನಗಳ ಹಿಂದಷ್ಟೇ ಅವರಲ್ಲಿ ಕರೊನಾ ದೃಢಪಟ್ಟಿತ್ತು. ವೈದ್ಯರು ಚಿಕಿತ್ಸೆ ನೀಡುತ್ತಿದ್ದರೂ ಅವರ ದೇಹ ಅದಕ್ಕೆ ಸ್ಪಂದಿಸುತ್ತಿರಲಿಲ್ಲ. ರಾಮ ರಾವ್​ ಅವರು 10 ತಿಂಗಳ ಹಿಂದಷ್ಟೇ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಅವರ ಸಾವಿಗೆ ಇಡೀ ತೆಲುಗು ಚಿತ್ರಮಂದಿರ ಕಂಬನಿ ವ್ಯಕ್ತಪಡಿಸಿದೆ. ಇಂದು ರಾಮ ರಾವ್​ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ … Continue reading ಕೊವಿಡ್​-19 ಸೋಂಕಿನಿಂದ ಮೃತಪಟ್ಟ ಸಿನಿಮಾ ನಿರ್ಮಾಪಕ…