ಬಾಲಿವುಡ್​ನಲ್ಲಿ ಶುರುವಾಯ್ತು ‘ದಿಯಾ’ ರಿಮೇಕ್ ಕೆಲಸ; ಜನವರಿಯಿಂದ ಶೂಟಿಂಗ್​ ಶುರು

ಬೆಂಗಳೂರು: ಸ್ಯಾಂಡಲ್​ವುಡ್​ನಲ್ಲಿ ಮೋಡಿ ಮಾಡಿದ್ದ ದಿಯಾ ಸಿನಿಮಾ, ಓಟಿಟಿ ವೇದಿಕೆಯಲ್ಲಿ ಹೆಚ್ಚು ಸದ್ದು ಮಾಡಿತ್ತು. ಹಾಗೆ ಸದ್ದು ಮತ್ತು ಸುದ್ದಿ ಮಾಡಿದ್ದ ಸಿನಿಮಾ ಪರಭಾಷಿಕರನ್ನೂ ಸೆಳೆದಿತ್ತು. ಅಷ್ಟೇ ಅಲ್ಲ ಬೇರೆ ಬೇರೆ ಭಾಷೆಗಳಿಗೆ ರಿಮೇಕ್​ ಹಕ್ಕುಗಳನ್ನು ಮಾರಾಟ ಮಾಡಿಕೊಂಡಿತ್ತು. ಅದರಂತೆ ಹಿಂದಿ ರಿಮೇಕ್​ನ ಕೆಲಸಗಳು ಇದೀಗ ಶುರುವಾಗಿವೆ. ಇದನ್ನೂ ಓದಿ: ಹೊಸ ಚಿತ್ರದ ಸಿದ್ಧತೆಯಲ್ಲಿ ಕೆ. ಮಂಜು ಮಗ ಶ್ರೇಯಸ್​ ಹೌದು, ಹಿಂದಿಯಲ್ಲಿ ಸಚಿನ್ ಎಂಬುವವರು ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ಈಗಾಗಲೇ ಚಿತ್ರೀಕರಣ ಪೂರ್ವ ಕೆಲಸಗಳು ಆರಂಭವಾಗಿದ್ದು, ಜನವರಿಯಲ್ಲಿ … Continue reading ಬಾಲಿವುಡ್​ನಲ್ಲಿ ಶುರುವಾಯ್ತು ‘ದಿಯಾ’ ರಿಮೇಕ್ ಕೆಲಸ; ಜನವರಿಯಿಂದ ಶೂಟಿಂಗ್​ ಶುರು