ಕುಡಿದ ಮತ್ತಿನಲ್ಲಿ ಮಹಿಳಾ ಪೊಲೀಸ್ ಕೊರಳು ಪಟ್ಟಿ ಹಿಡಿದ ನಟಿ ಕಾವ್ಯಾ ತಾಪರ್ ಬಂಧನ!

ಟಾಲಿವುಡ್ ಮತ್ತು ಕಾಲಿವುಡ್​ನಲ್ಲೂ ನಟಿಸಿ ಬಹಳಷ್ಟು ಖ್ಯಾತಿ ಪಡೆದಿರುವ ನಟಿ ಕಾವ್ಯಾ ತಾಪರ್ ಅವರನ್ನು ಫೆಬ್ರವರಿ 18 ರಂದು ರಾತ್ರಿ ಮುಂಬೈ ಪೊಲೀಸರು ಬಂಧಿಸಿದ್ದಾರೆ. ನಟಿ ಕಾವ್ಯಾ ತಾಪರ್ ಅವರು ಕುಡಿದ ಮತ್ತಿನಲ್ಲಿ ಕಾರು ಚಲಾಯಿಸಿ ಜುಹು ಏರಿಯಾದಲ್ಲಿ ಒಂದು ಕಾರಿಗೆ ಗುದ್ದಿದ್ದಲ್ಲದೇ ಒಬ್ಬ ಪಾದಾಚಾರಿಯನ್ನು ಗಾಯಗೊಳಿಸಿದ್ದು, ಪೊಲೀಸರನ್ನು ಅವಾಚ್ಯವಾಗಿ ನಿಂದಿಸಿದ್ದಾರೆ. ಹಾಗಾಗಿ, ಸ್ಥಳೀಯರ ದೂರಿನ ಆಧಾರದ ಮೇಲೆ ಕಾವ್ಯಾ ತಾಪರ್ ಅವರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಕುಡಿದ ಮತ್ತಿನಲ್ಲಿ ನಟಿ ಕಾವ್ಯಾ ಅವರು ಮಹಿಳಾ ಪೊಲೀಸ್ … Continue reading ಕುಡಿದ ಮತ್ತಿನಲ್ಲಿ ಮಹಿಳಾ ಪೊಲೀಸ್ ಕೊರಳು ಪಟ್ಟಿ ಹಿಡಿದ ನಟಿ ಕಾವ್ಯಾ ತಾಪರ್ ಬಂಧನ!