ಒಟ್ಟಿಗೆ ಕಾಣಿಸಿಕೊಂಡರು ಆಮೀರ್​-ಕಿರಣ್​ … ಜತೆಗೆ ನಾಗಚೈತನ್ಯ

ಲಡಾಖ್​: 16 ವರ್ಷಗಳ ದಾಂಪತ್ಯಕ್ಕೆ ಆಮೀರ್​ ಮತ್ತು ಕಿರಣ್​ ರಾವ್​ ಇತ್ತೀಚೆಗೆ ತಿಲಾಂಜಲಿ ಹಾಡಿದ್ದು ಗೊತ್ತೇ ಇದೆ. ಅದಾಗಿ ಮರುದಿನವೇ, ಆಮೀರ್​ ಒಂದು ಹೇಳಿಕೆ ನೀಡಿದ್ದರು. ಡಿವೋರ್ಸ್​ ಪಡೆದರೂ, ಸ್ನೇಹಿತರಾಗಿ ಉಳಿಯುತ್ತೇವೆ ಎಂದು ಹೇಳಿಕೊಂಡಿದ್ದರು. ಅದಕ್ಕೆ ಸರಿಯಾಗಿ, ಆಮೀರ್​ ಮತ್ತು ಕಿರಣ್​ ಇಬ್ಬರೂ ಲಡಾಖ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಜತೆಗೆ, ಟಾಲಿವುಡ್​ ನಟ ನಾಗಚೈತನ್ಯ ಸಹ ಇದ್ದಾರೆ. ಇದೇನು ಕಹಾನಿ ಮೇ ಟ್ವಿಸ್ಟ್​ ಎಂದನಿಸಬಹುದು. ಇದನ್ನೂ ಓದಿ: ಎಲ್ಲರಿಗೂ ನಾನು ಪ್ರಾಮಾಣಿಕಳಾಗಿರುತ್ತೇನೆ: ಮದ್ವೆ ಬಗ್ಗೆ ಶಾಕಿಂಗ್​ ಹೇಳಿಕೆ ನೀಡಿದ ನಟಿ … Continue reading ಒಟ್ಟಿಗೆ ಕಾಣಿಸಿಕೊಂಡರು ಆಮೀರ್​-ಕಿರಣ್​ … ಜತೆಗೆ ನಾಗಚೈತನ್ಯ